‌9 ವರ್ಷದ ಮಗುವಿನ ತಾಯಿ ಆಸ್ಟ್ರೇಲಿಯಾ ಖೋ ಖೋ ತಂಡದ ನಾಯಕಿ; ಕೆಲಸಕ್ಕೆ ರಜಾ ಹಾಕಿ ವಿಶ್ವಕಪ್‌ಗೆ ಹಾಜರಾದ ಭಾರತ ಮೂಲಕ ಸೋನಮ್ ಗಾರ್ಗ್

ಸದ್ಯ ಭಾರತದಲ್ಲಿ ಖೋ ಖೋ ಸಂಭ್ರಮ ಜೋರಾಗಿದೆ. ಭಾರತ ಪುರುಷ ಹಾಗೂ ಮಹಿಳೆಯರ ತಂಡಗಳು ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ. ಟೂರ್ನಿಯಲ್ಲಿ ವನಿತೆಯರ ವಿಭಾಗದಲ್ಲಿ 19 ದೇಶಗಳ ತಂಡ ಭಾಗವಹಿಸಿದ್ದು, ಹಲವು ತಂಡಗಳಲ್ಲಿ ಭಾರತ ಮೂಲದ ಆಟಗಾರ್ತಿಯರಿದ್ದಾರೆ. ಆಸ್ಟ್ರೇಲಿಯಾ ತಂಡ ಕೂಡಾ ಚೊಚ್ಚಲ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು, ಗ್ರೂಪ್‌ ಹಂತದಲ್ಲೇ ಹೊರಬಿದ್ದಿದೆ. ಆದರೆ, ತಂಡದ ನಾಯಕಿ ಮಾತ್ರ ಎಲ್ಲರ ಗಮನ ಸೆಳೆದಿದ್ದರು. ಅವರೇ ಸೋನಮ್ ಗಾರ್ಗ್.

Source link