Posted in Sports 419 ವಿಕೆಟ್, 8901 ರನ್ ಗಳಿಸಿದ್ದ ಭಾರತದ ದಿಗ್ಗಜ ಕ್ರಿಕೆಟಿಗ ನಿಧನ; ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು ಇವರು! Pradiba March 13, 2025 419 ವಿಕೆಟ್ ಕಿತ್ತಿರುವ ಮತ್ತು 8901 ರನ್ ಗಳಿಸಿರುವ ಭಾರತದ ಮಾಜಿ ಆಲ್ರೌಂಡರ್ ಸೈಯದ್ ಅಬಿದ್ ಅಲಿ ನಿಧನರಾಗಿದ್ದಾರೆ. ದಿಗ್ಗಜ ಕ್ರಿಕೆಟಿಗನ ನಿಧನಕ್ಕೆ ಕ್ರಿಕೆಟ್ ಲೋಕ ಸಂತಾಪ ಸೂಚಿಸುತ್ತಿದೆ. Source link