40 ಕೋಟಿ ಗಳಿಸಿ ಅಬ್ಬರಿಸುತ್ತಿರುವ 6 ಕೋಟಿ ಬಜೆಟ್‌ನ ತಮಿಳು ಚಿತ್ರ; ಈ ವರ್ಷ ಅತಿಹೆಚ್ಚು ಗಳಿಸಿದ ಚಿತ್ರಗಳಿವು | Tamil Por Thozhil movie grossed 40 crores at box office and becomes the 7th highest grosser of 2023

bredcrumb

Tamil

oi-Srinivasa A

|

2022ರಲ್ಲಿ
ಕಲೆಕ್ಷನ್
ವಿಚಾರವಾಗಿ
ಸಿಕ್ಕಾಪಟ್ಟೆ
ಸದ್ದು
ಮಾಡಿದ್ದ
ಸೌತ್
ಇಂಡಿಯಾ
ಇಂಡಸ್ಟ್ರಿಗಳು

ವರ್ಷವೂ
ಸಹ
ಅಬ್ಬರಿಸುವಲ್ಲಿ
ಯಶಸ್ವಿಯಾಗಿವೆ.
ಕನ್ನಡ
ಚಿತ್ರರಂಗದಲ್ಲಿ

ವರ್ಷ
ನೂರು
ಕೋಟಿ
ಕ್ಲಬ್
ಅನ್ನು
ಯಾವ
ಚಿತ್ರರಂಗವೂ
ಸಹ
ಸೇರದೇ
ಇದ್ದು,
ಉಳಿದ
ತೆಲುಗು,
ತಮಿಳು
ಹಾಗೂ
ಮಲಯಾಳಂ
ಚಿತ್ರರಂಗಗಳ
ಹಲವು
ಚಿತ್ರಗಳು
ನೂರು
ಕೋಟಿ
ಕ್ಲಬ್
ಸೇರಿ
ಅಬ್ಬರಿಸುತ್ತಿವೆ.

ಮಲಯಾಳಂ
ಚಿತ್ರರಂಗದಿಂದ
2018
ಎಂಬ
ಸಿನಿಮಾ
ಇನ್ನೂರು
ಕೋಟಿ
ಗಳಿಕೆ
ಮಾಡಿ
ಕೇರಳ
ಚಿತ್ರರಂಗದ
ಇತಿಹಾಸದಲ್ಲಿಯೇ

ಸಾಧನೆ
ಮಾಡಿದ
ಮೊದಲ
ಚಿತ್ರ
ಎನಿಸಿಕೊಂಡರೆ,
ಅತ್ತ
ತೆಲುಗಿನಲ್ಲಿ
ಅನೇಕ
ಚಿತ್ರಗಳು
ನೂರು
ಕೋಟಿ
ಕ್ಲಬ್
ಸೇರಿವೆ.
ಇನ್ನು
ತಮಿಳು
ಚಿತ್ರರಂಗದಿಂದಲೂ
ಸಹ

ಬಾರಿ
ನಾಲ್ಕು
ಚಿತ್ರಗಳು
ನೂರು
ಕೋಟಿ
ಕ್ಲಬ್
ಸೇರಿದ
ದಾಖಲೆ
ಬರೆದಿವೆ.

Por-thozhil-40-crore

ಮೊದಲಿಗೆ
ದಳಪತಿ
ವಿಜಯ್
ನಟನೆಯ
ವಾರಿಸು
ಚಿತ್ರ
ಬಾಕ್ಸ್
ಆಫೀಸ್‌ನಲ್ಲಿ
ನೂರು
ಕೋಟಿ
ಗಳಿಕೆ
ಮಾಡಿದರೆ,
ಅದರ
ಬೆನ್ನಲ್ಲೇ
ಅಜಿತ್
ಕುಮಾರ್
ನಟನೆಯ
ತುನಿವು
ಚಿತ್ರ
ಸಹ
ನೂರು
ಕೋಟಿ
ಗಳಿಕೆ
ಮಾಡುವಲ್ಲಿ
ಯಶಸ್ವಿಯಾಯಿತು.
ಬಳಿಕ
ಧನುಷ್
ನಟನೆಯ
ವಾತಿ
ಹಾಗೂ
ಮಣಿರತ್ನಂ
ನಿರ್ದೇಶನದ
ಪೊನ್ನಿಯಿನ್
ಸೆಲ್ವನ್
ಪಾರ್ಟ್
2
ಚಿತ್ರ
ಸಹ
ನೂರು
ಕೋಟಿಗಿಂತ
ಹೆಚ್ಚು
ಗಳಿಕೆಯನ್ನು
ಮಾಡಿದವು.

ಹೀಗೆ
ಕಾಲಿವುಡ್

ವರ್ಷ
ಬಾಕ್ಸ್
ಆಫೀಸ್‌ನಲ್ಲಿ
ಒಳ್ಳೆಯ
ಫಸಲನ್ನೇ
ಬೆಳೆದಿದ್ದು
ಸಾಲು
ಸಾಲು
ಚಿತ್ರಗಳು
ಬಾಕ್ಸ್
ಆಫೀಸ್‌ನಲ್ಲಿ
ಸಕ್ಸಸ್
ಕಾಣುತ್ತಲೇ
ಇವೆ.
ಸದ್ಯ
ತಮಿಳುನಾಡು
ಬಾಕ್ಸ್
ಆಫೀಸ್‌ನಲ್ಲಿ
‘ಪೋರ್
ತೊಳಿಲ್’
ಎಂಬ
ಸಿನಿಮಾ
ಅಬ್ಬರಿಸುತ್ತಿದ್ದು,
6
ಕೋಟಿ
ವೆಚ್ಚದಲ್ಲಿ
ತಯಾರಾದ

ಚಿತ್ರ
ಬಾಕ್ಸ್
ಆಫೀಸ್‌ನಲ್ಲಿ
40
ಕೋಟಿ
ಗ್ರಾಸ್
ಕಲೆಕ್ಷನ್
ಮಾಡಿದೆ.


ಮೂಲಕ

ವರ್ಷ
ಬಿಡುಗಡೆಗೊಂಡು
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
40
ಕೋಟಿಗಿಂತ
ಅಧಿಕ
ಗಳಿಸಿದ
ತಮಿಳಿನ
ಏಳನೇ
ಚಿತ್ರ
ಎಂಬ
ದಾಖಲೆಯನ್ನು
ಪೋರ್
ತೊಳಿಲ್
ಬರೆದಿದೆ.
ಚಿತ್ರಕ್ಕೆ
ವಿಘ್ನೇಶ್
ರಾಜಾ
ನಿರ್ದೇಶನವಿದ್ದು,
ಶರತ್
ಕುಮಾರ್,
ಅಶೋಕ್
ಸೆಲ್ವನ್
ಹಾಗೂ
ನಿಖಿಲಾ
ವಿಮಲ್
ಮುಖ್ಯಭೂಮಿಕೆಯಲ್ಲಿ
ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ
ವಿಘ್ನೇಶ್
ರಾಜಾ
ನಿರ್ದೇಶನ
ಮಾಡಿರುವ
ಮೊದಲ
ಚಿತ್ರ
ಇದಾಗಿದ್ದು,
ಮೊದಲ
ಚಿತ್ರದ
ಮೂಲಕವೇ
ಗೆದ್ದು
ಬೀಗಿದ್ದಾರೆ.
ಇದೊಂದು
ಮರ್ಡರ್
ಸುತ್ತ
ಸುತ್ತುವ
ಥ್ರಿಲ್ಲರ್
ಕಥೆ
ಆಗಿದ್ದು,
ಸಿನಿ
ರಸಿಕರ
ಮೆಚ್ಚುಗೆಗೆ
ಪಾತ್ರವಾಗಿದೆ.

ವರ್ಷ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
ಅತಿಹೆಚ್ಚು
ಗಳಿಕೆ
ಮಾಡಿರುವ
ತಮಿಳು
ಚಿತ್ರಗಳು
ಯಾವುವು
ಎಂಬ
ಮಾಹಿತಿ

ಕೆಳಕಂಡಂತಿದೆ..

1.
ಮಣಿರತ್ನಂ
ನಿರ್ದೇಶನದ
ಪೊನ್ನಿಯಿನ್
ಸೆಲ್ವನ್
2
ಚಿತ್ರ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
345.75
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

2.
ದಳಪತಿ
ವಿಜಯ್
ನಟನೆಯ
ವಾರಿಸು
ಚಿತ್ರ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
306.20
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

3.
ತಲಾ
ಅಜಿತ್
ಕುಮಾರ್
ನಟನೆಯ
ತುನಿವು
ಚಿತ್ರ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
194.55
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

4.
ಧನುಷ್
ನಟನೆಯ
ವಾತಿ
ಚಿತ್ರ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
105.85
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

5.
ವಿಡುದಲೈ
ಪಾರ್ಟ್
1
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
60.60
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

6.
ಪಿಚ್ಚೈಕಾರನ್
2
ಚಿತ್ರ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
44
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

7.
ಪೋರ್
ತೊಳಿಲ್
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
40
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

8.
ಪತ್ತು
ತಲ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
38.15
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.

English summary

Tamil Por Thozhil movie grossed 40 crores at box office and becomes the 7th highest grosser of 2023. Read on

Friday, June 30, 2023, 16:52

Story first published: Friday, June 30, 2023, 16:52 [IST]

Source link