ತನಿಖೆಯಲ್ಲಿ ಹೇಳಿಕೆ
ನಾಲ್ಕು ವರ್ಷಗಳ ಹಿಂದೆ 2020ರ ಅಕ್ಟೋಬರ್ನಲ್ಲಿ ಇಂಗ್ಲೆಂಡ್ನ ತನ್ನ ಮನೆಯಲ್ಲಿ ಬೆಂಜಮಿನ್, ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಆರು ವರ್ಷಗಳ ಹಿಂದೆ 29 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಈ ಎರಡು ಆರೋಪಗಳ ಕುರಿತ ತನಿಖೆಯ ವೇಳೆ ಬೆಂಜಮಿನ್ ಮೆಂಡಿ, ತಾನು ಇದುವರೆಗೆ 10,000 ಹುಡುಗಿಯರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾನೆ.