10 ಮೀಟರ್​ ಏರ್​ ಪಿಸ್ತೂಲ್​​ನಲ್ಲಿ ಫೈನಲ್ ಪ್ರವೇಶಿಸಿದ ಮನು ಭಾಕರ್​; ರಿದಮ್ ಕಳೆದಕೊಂಡ ರಿದಮ್ ಸಾಂಗ್ವಾನ್

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನ ಮಹಿಳೆಯರ 10 ಮೀಟರ್​ ಏರ್ ಪಿಸ್ತೂಲ್‌ ಅರ್ಹತಾ ಸುತ್ತಿನಲ್ಲಿ ಭಾರತದ ಮನು ಭಾಕರ್​ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಫೈನಲ್​ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

Source link