ಎಂಬಿಬಿಎಸ್ ಡ್ರಾಪೌಟ್
ಸಿಫ್ಟ್ ಅವರ ನಿರ್ಧಾರ ಅಚ್ಚರಿಯಾದರೂ ಸ್ಫೂರ್ತಿದಾಯಕವಾಗಿದೆ. 23 ವರ್ಷದ ಯುವತಿ , ಆಟಕ್ಕಾಗಿ ತಮ್ಮ MBBS ಕೋರ್ಸ್ ಅನ್ನು ಬದಿಗಿಟ್ಟು, ಪೂರ್ಣ ಸಮಯದ ಶೂಟಿಂಗ್‌ನತ್ತ ಗಮನಹರಿಸಿದ್ದಾರೆ. ಫರೀದ್‌ಕೋಟ್‌ನ GGS ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ಮಾಡುತ್ತಿದ್ದ ಸಮ್ರಾ, ಶೂಟಿಂಗ್‌ನಲ್ಲಿ ಅಚಾನಕ್ ಆಗಿ ಆಸಕ್ತಿ ಬೆಳೆಸಿಕೊಂಡರು. ಇದಕ್ಕಾಗಿ ಅಂತಿಮವಾಗಿ ತಮ್ಮ ಕೋರ್ಸ್ ಅನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.