Posted in Sports ಹಿಂದಿಗಿಂತ ಬಲಿಷ್ಠರಾಗಿದ್ದೇವೆ; ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಸಿದ್ಧರಾಗಿದ್ದೇವೆ: ಸುನಿಲ್ ಛೆಟ್ರಿ Pradiba November 14, 2023 2026ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ನಾವು ಬಲಿಷ್ಠರಾಗಿದ್ದೇವೆ. ಅಲ್ಲದೆ ಹೆಚ್ಚು ಸಿದ್ಧತೆ ನಡೆಸಿದ್ದೇವೆ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಹೇಳಿದ್ದಾರೆ. Source link