ಹಾಕಿ-ಬ್ಯಾಡ್ಮಿಂಟನ್ ಇಂದು ಆರಂಭ, ಶೂಟಿಂಗ್‌ ಪದಕ ಸುತ್ತು; ಜುಲೈ 27ರ ವೇಳಾಪಟ್ಟಿ-ಲೈವ್ ಸ್ಟ್ರೀಮಿಂಗ್‌ ವಿವರ-paris olympics 2024 india full schedule and fixtures of july 27th saturday shooting medal event badminton jra ,ಕ್ರೀಡೆ ಸುದ್ದಿ

ಜುಲೈ 27ರ ಶನಿವಾರ ಭಾರತ ಪದಕ ಖಾತೆಯನ್ನು ತೆರೆಯುವ ನಿರೀಕ್ಷೆಯಲ್ಲಿದೆ. ಶೂಟರ್‌ಗಳಾದ ಎಲವೆನಿಲ್ ವಲರಿವನ್, ಸಂದೀಪ್ ಸಿಂಗ್, ರಮಿತಾ ಮತ್ತು ಅರ್ಜುನ್ ಬಾಬುತಾ ಅವರನ್ನೊಳಗೊಂಡ 10 ಮೀಟರ್ ಏರ್ ರೈಫಲ್ ಮಿಶ್ರ ತಂಡವು ಅರ್ಹತಾ ಮತ್ತು ಪದಕ ಸುತ್ತುಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ಭಾರತವು ಪದಕ ಗೆದ್ದರೆ, ಮೊದಲ ದಿನದಾಟದಲ್ಲೇ ಶುಭಾರಂಭ ಮಾಡಿದಂತಾಗುತ್ತದೆ.

Source link