ಹರಿಯಾಣ ಸ್ಟೀಲರ್ಸ್‌ ಸೋಲಿಸಿ ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಟ್ರೋಫಿ ಗೆದ್ದ ಪುಣೆರಿ ಪಲ್ಟನ್‌-pkl 10 puneri paltan beat haryana steelers in pro kabaddi league 2024 finals aslam inamdar pankaj mohite mohit goyat jra ,ಕ್ರೀಡೆ ಸುದ್ದಿ

ಪಂದ್ಯಾವಳಿಯುದ್ದಕ್ಕೂ ಅಬ್ಬರಿಸಿದ್ದ ಪಲ್ಟನ್ಸ್‌, ಫೈನಲ್‌ ಪಂದ್ಯದಲ್ಲೂ ಪ್ರಬಲ ಪೈಪೋಟಿ ನೀಡಿತು. ಆರಂಭದಿಂದಲೂ ಲೀಡ್‌ ಕಾಯ್ದುಕೊಂಡು ಮುನ್ನಡೆಯಿತು. ಉಭಯ ತಂಡಗಳೂ ಸಮಬಲದ ಹೋರಾಟ ನಡೆಸುತ್ತಾ ಬಂದರೂ, ಪುಣೆ ಲೀಡ್‌ ಕಾಯ್ದುಕೊಂಡಿತು. ಅಂತಿಮವಾಗಿ 28-25 ಅಂಕಗಳ ಅಂತರದಿಂದ ತಂಡ ಟ್ರೋಫಿ ಗೆದ್ದತು. ಬಿ.ಸಿ. ರಮೇಶ್‌ ಮಾರ್ಗದರ್ಶನದಲ್ಲಿ ತಂಡವು ಮೊದಲ ಕಪ್‌ ಗೆದ್ದು ಬೀಗಿದೆ.

Source link