ಐದು ಇನ್ನಿಂಗ್ಸ್ಗಳಲ್ಲಿ 54.5ರ ಸರಾಸರಿಯಲ್ಲಿ 218 ರನ್ ಗಳಿಸಿದರು. ಒಂದು ಶತಕ, ಒಂದು ಅರ್ಧಶತಕವನ್ನೂ ಸಿಡಿಸಿದರು. ಶ್ರೇಯಸ್ ಅಯ್ಯರ್ ನಂತರ ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಪಾಕಿಸ್ತಾನ ವಿರುದ್ಧದ ಶತಕ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ 84 ರನ್ ಗಳಿಸಿದ್ದರು.