ಸ್ಟಾರ್ಸ್ ಇಲ್ಲ, ಸ್ಟಾರ್ ಡೈರೆಕ್ಟರ್ ಇಲ್ಲ; 8 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ತೆಲುಗು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ | Samajavaragamana grossed 20 crores gross in 10 days and become blockbuster

bredcrumb

Telugu

oi-Srinivasa A

|

ಸದ್ಯ
ಟಾಲಿವುಡ್
ಅಂಗಳದಲ್ಲಿ
ಸಿಕ್ಕಾಪಟ್ಟೆ
ಸದ್ದು
ಮಾಡುತ್ತಿರುವ
ಚಿತ್ರವೆಂದರೆ
ಅದು
ಸಾಮಜವರಗಮನ.

ಹಿಂದೆ
ತ್ರಿವಿಕ್ರಮ್
ಶ್ರೀನಿವಾಸ್
ಹಾಗೂ
ಅಲ್ಲು
ಅರ್ಜುನ್
ಕಾಂಬಿನೇಶನ್‌ನಲ್ಲಿ
ಮೂಡಿ
ಬಂದಿದ್ದ
ಅಲಾ
ವೈಕುಂಠಪುರಂಲೋ
ಚಿತ್ರದ
ಹಿಟ್
ಗೀತೆಯ
ಸಾಲನ್ನೇ
ಶೀರ್ಷಿಕೆಯನ್ನಾಗಿ
ಇಟ್ಟುಕೊಂಡಿರುವ

ಚಿತ್ರ
ಅಲಾ
ವೈಕುಂಠಪುರಂಲೋ
ರೀತಿಯೇ
ಫ್ಯಾಮಿಲಿ
ಆಡಿಯನ್ಸ್‌ಗಳನ್ನು
ಚಿತ್ರಮಂದಿರಗಳತ್ತ
ಸೆಳೆಯುತ್ತಿದೆ.

ದೃಷ್ಟಿ
ಹಾಗೂ
ವಿವಾಹ
ಭೋಜನಂಬು
ರೀತಿಯ
ಚಿತ್ರಗಳನ್ನು
ನಿರ್ದೇಶಿಸಿದ್ದ
ನಿರ್ದೇಶಕ
ರಾಮ್
ಅಬ್ಬರಾಜು
ನಿರ್ದೇಶನ

ಚಿತ್ರಕ್ಕಿದ್ದು,
ನಾಯಕನಾಗಿ
ಶ್ರೀವಿಷ್ಟು
ನಟಿಸಿದ್ದಾರೆ
ಹಾಗೂ
ನಾಯಕಿಯಾಗಿ
ರತ್ನನ್
ಪ್ರಪಂಚ
ಖ್ಯಾತಿಯ
ನಟಿ
ರೆಬ್ಬಾ
ಮೋನಿಕಾ
ಜಾನ್
ನಟಿಸಿದ್ದಾರೆ.

samajavaragamana

ಜೂನ್
29ರಂದು
ಬಿಡುಗಡೆಗೊಂಡ

ಚಿತ್ರ
ಪ್ರೇಕ್ಷಕರ
ಮಾತಿನ
ಪ್ರಚಾರದಿಂದ
ದಿನದಿಂದ
ದಿನಕ್ಕೆ
ಹೆಚ್ಚಿನ
ಜನಸಂದಣಿ
ಹಾಗೂ
ಕಲೆಕ್ಷನ್
ಪಡೆದುಕೊಳ್ತಿದೆ.
ಹೌದು,
ಸಾಮಜವರಗಮನ
ನೋಡಿ
ಹೊರಬರುತ್ತಿರುವ
ಸಿನಿ
ರಸಿಕರು
ಕುಟುಂಬ
ಸಮೇತ
ಕುಳಿತು
ನೋಡುವಂತಹ
ಒಳ್ಳೆಯ
ಕಾಮಿಡಿ
ಎಂಟರ್‌ಟೈನರ್
ಸಿನಿಮಾ
ಎಂಬ
ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ
ನಾಯಕ
ಬಾಲು
ಹೈದರಾಬಾದ್‌ನ
ಮಲ್ಟಿಪ್ಲೆಕ್ಸ್‌ವೊಂದರಲ್ಲಿ
ಟಿಕೆಟ್
ವಿಭಾಗದಲ್ಲಿ
ಕೆಲಸ
ನಿರ್ವಹಿಸುತ್ತಿರುತ್ತಾನೆ.
ಆತನ
ತಂದೆಗೆ
ಪದವಿ
ಪಡೆದಿದ್ದರೆ
ಮಾತ್ರ
ಪಿತ್ರಾರ್ಜಿತ
ಆಸ್ತಿ
ಸೇರಲಿದೆ
ಎಂದು
ಬರೆದಿರಲಾಗಿರುತ್ತದೆ.
ಆದರೆ
ಬಾಲುವಿನ
ತಂದೆ
ಡಿಗ್ರಿ
ಮುಗಿಸದ
ಕಾರಣ

ವಯಸ್ಸಿನಲ್ಲಿ
ಆಸ್ತಿ
ಪಡೆಯುವ
ಸಲುವಾಗಿ
ಡಿಗ್ರಿ
ಪಡೆಯಲು
ಓದಲು
ಮುಂದಾಗ್ತಾರೆ.
ಇನ್ನು
ಇದೇ
ವೇಳೆ
ಬಾಲುವಿನ
ಮನೆಯಲ್ಲಿ
ಪೇಯಿಂಗ್
ಗೆಸ್ಟ್
ಆಗಿ
ನಾಯಕಿ
ಸರಾಯು
ಬಾಡಿಗೆಗೆ
ಇರುತ್ತಾಳೆ.
ಇನ್ನು
ನಾಯಕ
ತನ್ನ
ತಂದೆ
ಹಾಗೂ
ನಾಯಕಿ
ಇಬ್ಬರಿಗೂ
ಸಹ
ಡಿಗ್ರಿ
ಟ್ಯೂಷನ್
ಹೇಳಿಕೊಡುತ್ತಾನೆ.

ಎಲ್ಲಾ
ಸಂಗತಿಗಳೂ
ಸಹ
ಕಾಮಿಡಿಯೊಂದಿಗೆ
ಸಾಗಲಿವೆ.

ಹೀಗಿರುವಾಗ
ಬಾಲು
ಹಾಗೂ
ಸರಾಯು
ಪ್ರೀತಿಯಲ್ಲಿ
ಒಡಕು
ಮೂಡುತ್ತೆ.

ಇಬ್ಬರ
ಪ್ರೀತಿ
ಸರಿ
ಹೋಗುತ್ತಾ
ಹಾಗೂ
ಬಾಲು
ತಂದೆ
ಪದವಿ
ಪಾಸ್
ಆಗ್ತಾರಾ
ಎಂಬುದೇ
ಚಿತ್ರದ
ಕಥೆ.
ಒಟ್ಟಿನಲ್ಲಿ
ಸರಳ
ಕಥೆಯುಳ್ಳ
ಕಾಮಿಡಿ
ಎಂಟರ್‌ಟೈನರ್
ಸಾಮಜವರಗಮನ
ಜನರ
ಮನಸ್ಸನ್ನು
ಗೆದ್ದು
ಬಾಕ್ಸ್
ಆಫೀಸ್‌ನಲ್ಲಿ
ಜಯ
ಗಳಿಸಿದೆ.
8
ಕೋಟಿ
ಒಟ್ಟಾರೆ
ಬಜೆಟ್‌ನಲ್ಲಿ
ತಯಾರಾಗಿರುವ

ಚಿತ್ರ
ಈಗಾಗಲೇ
ಲಾಭ
ಗಳಿಸಲು
ಆರಂಭಿಸಿದ್ದು,
10
ದಿನಗಳಲ್ಲಿ
20.35
ಕೋಟಿ
ರೂಪಾಯಿಗಳನ್ನು
ಗಳಿಸಿದೆ.

ಇನ್ನು
ದಿನದಿಂದ
ದಿನಕ್ಕೆ
ಎಲ್ಲಾ
ಚಿತ್ರಗಳ
ಕಲೆಕ್ಷನ್
ಸಾಮಾನ್ಯವಾಗಿ
ಇಳಿಮುಖವಾದರೆ,
ಸಾಮಜವರಗಮನ
ಚಿತ್ರದ
ಕಲೆಕ್ಷನ್
ಮಾತ್ರ
ಒಳ್ಳೆಯ
ಗ್ರಿಪ್
ಹೊಂದಿದೆ.
ಚಿತ್ರದ
ಮೊದಲ
ಹತ್ತು
ದಿನಗಳ
ಕಲೆಕ್ಷನ್
ವಿವರ

ಕೆಳಕಂಡಂತಿದೆ..

ದಿನ
1
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

1.14
ಕೋಟಿ
ಶೇರ್
(2.15
ಕೋಟಿ
ಗ್ರಾಸ್
)

ದಿನ
2
​​ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

1.04
ಕೋಟಿ
ಶೇರ್
(1.90
ಕೋಟಿ
ಗ್ರಾಸ್)

ದಿನ
3
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

1.62
ಕೋಟಿ
ಶೇರ್
(3.05
ಕೋಟಿ
ಗ್ರಾಸ್)

ದಿನ
4
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

1.61
ಕೋಟಿ
ಶೇರ್
(3.00
ಕೋಟಿ
ಗ್ರಾಸ್)

ದಿನ
5
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

0.91
ಕೋಟಿ
ಶೇರ್
(1.85
ಕೋಟಿ
ಗ್ರಾಸ್)

ದಿನ
6
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

0.82
ಕೋಟಿ
ಶೇರ್
(1.70
ಕೋಟಿ
ಗ್ರಾಸ್)

ದಿನ
7
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

0.63
ಕೋಟಿ
ಶೇರ್
(1.35
ಕೋಟಿ
ಗ್ರಾಸ್)

ದಿನ
8
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

0.52
ಕೋಟಿ
ಶೇರ್
(1.15
ಕೋಟಿ
ಗ್ರಾಸ್)

ದಿನ
9
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

0.83
ಕೋಟಿ
ಶೇರ್
(1.70
ಕೋಟಿ
ಗ್ರಾಸ್)

ದಿನ
10
ವಿಶ್ವ
ಬಾಕ್ಸ್ಆಫೀಸ್
ಕಲೆಕ್ಷನ್

1.25
ಕೋಟಿ
ಶೇರ್
(2.50
ಕೋಟಿ
ಗ್ರಾಸ್)

English summary

Samajavaragamana grossed 20 crores gross in 10 days and become blockbuster. Take a look

Sunday, July 9, 2023, 14:16

Story first published: Sunday, July 9, 2023, 14:16 [IST]

Source link