ಸೋಲಿನ ಸುಳಿಯಲ್ಲಿ ಬೆಂಗಳೂರು ಬುಲ್ಸ್, ಅಂಪಟ್ಟಿಯಲ್ಲಿ ಕೊನೆಯ ಸ್ಥಾನ ಫಿಕ್ಸ್; ಪಿಕೆಎಲ್‌ 11ರ ಪಾಯಿಂಟ್‌ ಟೇಬಲ್

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ಇನ್ನೂ ಸೋಲಿನ ಸುಳಿಯಿಂದ ಹೊರಬಂದಿಲ್ಲ. ಪಿಕೆಎಲ್‌ ಟೂರ್ನಿಯ 104ನೇ ಪಂದ್ಯದಲ್ಲಿಯೂ ಬೆಂಗಾಲ್ ವಾರಿಯರ್ಸ್‌ 44-29 ಅಂಕಗಳಿಂದ ಹೀನಾಯ ಸೋಲು ಕಂಡಿದೆ. ಇದು ಗೂಳಿಗಳ ಬಳಗಕ್ಕೆ ಟೂರ್ನಿಯಲ್ಲಿ 14ನೇ ಸೋಲು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬುಲ್ಸ್‌, ಈ ಬಾರಿ ಗೆದ್ದಿದ್ದು ಕೇವಲ ಎರಡು ಪಂದ್ಯಗಳನ್ನು ಮಾತ್ರ. ಅತ್ತ ಬೆಂಗಾಲ್‌ ತಂಡ ಆಡಿದ 17 ಪಂದ್ಯಗಳಲ್ಲಿ 5 ಜಯ ಹಾಗೂ 10 ಪಂದ್ಯಗಳಲ್ಲಿ ಸೋಲು ಕಂಡಿದೆ. ತಂಡವು 37 ಅಂಕಗಳೊಂದಿಗೆ ಪಾಯಿಂಟ್‌ ಟೇಬಲ್‌ನಲ್ಲಿ 10ನೇ ಸ್ಥಾನದಲ್ಲಿದೆ.

Source link