ಸಿಎಸ್‌ಕೆ ನನ್ನ ಆಟಕ್ಕೆ ಲೈಸನ್ಸ್ ನೀಡಿತು; ಭಾರತ ಟೆಸ್ಟ್ ಉಪನಾಯಕತ್ವ ಪಡೆಯುವಲ್ಲಿ ಚೆನ್ನೈ ತಂಡದ ಪಾತ್ರ ವಿವರಿಸಿದ ರಹಾನೆ-cricket news ajinkya rahane reveals csk impact in return as team india test vice captain india vs west indies jra

2023ರ ಐಪಿಎಲ್‌ ಆವೃತ್ತಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಸಿಎಸ್‌ಕೆ, ಅಂತಿಮವಾಗಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ತಂಡದ ಯಶಸ್ಸಿನಲ್ಲಿ ರಹಾನೆ ಕೂಡಾ ಪ್ರಮುಖ ಪಾತ್ರ ವಹಿಸಿದರು. 172ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿಂಕ್ಸ್‌, 326 ರನ್ ಗಳಿಸುವ ಮೂಲಕ ಅಚ್ಚರಿಗೊಳಿಸಿದರು.

Source link