ಸಿಎಸ್‌ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಕೆಕೆಆರ್‌ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ; ಐಪಿಎಲ್‌ ಪಂದ್ಯದ 10 ಅಂಶಗಳು

ಐಪಿಎಲ್‌  18ನೇ ಆವೃತ್ತಿಯಲ್ಲೇ ಚೆನ್ನೈನ ಚೆಪಾಕ್‌ ಮೈದಾನದಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಕೆಕೆಆರ್ ತಂಡ ಭರ್ಜರಿ ಜಯಗಳಿಸಿತ್ತು. ಇದೀಗ ಅದಕ್ಕೆ ಸೇಡು ತೀರಿಸಲು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ನೋಡುತ್ತಿದೆ.

Source link