ಸಚಿನ್​ಗೂ ವಿರಾಟ್​ಗೂ ಹೋಲಿಕೆ ಏನು; ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ, ಆದರೆ..; ಚರ್ಚೆಗೆ ಅಂತ್ಯ ಹಾಡಿದ ವಿಂಡೀಸ್ ದಿಗ್ಗಜ-cricket news virat kohli vs sachin tendulkar all records who is better west indies legend curtly ambrose says this prs

ಸಚಿನ್ ತೆಂಡೂಲ್ಕರ್ vs ವಿರಾಟ್ ಕೊಹ್ಲಿ (Sachin Tendulkar vs Virat Kohli).. ಈ ಇಬ್ಬರಲ್ಲಿ ಯಾರು ಶ್ರೇಷ್ಠ ಆಟಗಾರ? ಈ ಚರ್ಚೆ ಈಗಿನದ್ದಲ್ಲ, ಹಲವು ವರ್ಷಗಳದ್ದು. ಆದರೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಹಾಲಿ-ಮಾಜಿ ಕ್ರಿಕೆಟರ್ಸ್​, ಕ್ರಿಕೆಟ್ ಎಕ್ಸ್​ಫರ್ಟ್ಸ್​, ವಿಶ್ಲೇಷಕರು, ಅಭಿಮಾನಿಗಳು.. ಹೀಗೆ ಒಬ್ಬರು ಸಚಿನ್ ಎಂದರೆ, ಇನ್ನೊಬ್ಬರು ವಿರಾಟ್ ಎನ್ನುತ್ತಾರೆ. ಆದರೆ, ಸೂಕ್ತ ಉತ್ತರ ಸಿಕ್ಕಿಲ್ಲ. ಆದರೀಗ ಈ ಎಲ್ಲದಕ್ಕೂ ವೆಸ್ಟ್ ಇಂಡೀಸ್ ದಿಗ್ಗಜ ಕರ್ಟ್ಲಿ ಆಂಬ್ರೋಸ್ (Curtly Ambrose) ಉತ್ತರ ನೀಡಿದ್ದು, ಚರ್ಚೆಗೆ ತೆರೆ ಎಳೆದಿದ್ದಾರೆ.

Source link