ಶಿವಣ್ಣ or ಧನುಷ್.. ಇಬ್ಬರಲ್ಲಿ ‘ಕ್ಯಾಪ್ಟನ್ ಮಿಲ್ಲರ್’ ಯಾರು? ಗೊಂದಲ ಹುಟ್ಟಿಸಿದ ಒಂದು ಪೋಸ್ಟರ್! | Captain Miller Teaser out:who is Miller Dhanush or Shivarajkumar

bredcrumb

Tamil

oi-Muralidhar S

|

ರಾಷ್ಟ್ರ
ಪ್ರಶಸ್ತಿ
ವಿಜೇತ
ಧನುಷ್‌ಗೆ
ಇಂದು
(ಜುಲೈ
28)
ಹುಟ್ಟುಹಬ್ಬದ
ಸಂಭ್ರಮ.
40ನೇ
ವರ್ಷದ
ಹುಟ್ಟುಹಬ್ಬದ
ಸಂಭ್ರಮದಲ್ಲಿರುವ
ಧನುಷ್‌ಗೆ
‘ಕ್ಯಾಪ್ಟನ್
ಮಿಲ್ಲರ್’
ತಂಡ
ಸಿನಿಮಾದ
ಟೀಸರ್
ಅನ್ನೇ
ಉಡುಗಗೊರೆಯಾಗಿ
ಕೊಟ್ಟಿದೆ.
ಇದೇ
ಟೀಸರ್
ಈಗ
ಮಿಲ್ಲರ್
ಯಾರು?
ಅನ್ನೋ
ಪ್ರಶ್ನೆಯನ್ನು
ಹುಟ್ಟಾಕಿದೆ.

ಧನುಷ್
ತಮಿಳು
ಚಿತ್ರರಂಗದ
ಬಹುಮುಖ
ಪ್ರತಿಭೆ.
ಹೀರೊ
ಆಗಿ,
ನಿರ್ದೇಶಕನಾಗಿ,
ಲೇಖಕನಾಗಿ,
ನಿರ್ಮಾಪಕನಾಗಿ,
ಗಾಯಕನಾಗಿ
ಮಿಂಚಿದ್ದಾರೆ.
ತಮಿಳಿನ
ಸೂಪರ್‌ಸ್ಟಾರ್‌
ಒಂದು
ಹಾದಿ
ಹಿಡಿದರೆ,
ಧನುಷ್
ಅವರ
ಹಾದಿನೇ
ಬೇರೆ.
ಧನುಷ್
ಸಿನಿಮಾದಲ್ಲಿ
ಕಂಟೆಂಟ್
ಹಾಗೂ
ಕಮರ್ಷಿಯಲ್
ಎಲಿಮೆಂಟ್ಸ್‌
ಅನ್ನು
ಒಟ್ಟಿಗೆ
ಎಫೆಕ್ಟಿವ್
ಆಗಿ
ಬಿಂಬಿಸಲಾಗುತ್ತೆ.

Captain Miller Teaser out:who is Miller Dhanush or Shivarajkumar

ಇಂತಹದ್ದೇ
ಒಂದು
ಸಿನಿಮಾ
‘ಹ್ಯಾಪ್ಟನ್
ಮಿಲ್ಲರ್’.
ಧನುಷ್
ಹುಟ್ಟುಹಬ್ಬದ
ಪ್ರಯುಕ್ತ
ಇದೇ
ಸಿನಿಮಾದ
ಟೀಸರ್
ರಿಲೀಸ್
ಆಗಿದೆ.

ಟೀಸರ್‌ನಲ್ಲೊಂದು
ಕಡೆ
ಮಿಲ್ಲರ್
ಯಾರು
ಅನ್ನೋ
ಗೊಂದಲವನ್ನು
ಹುಟ್ಟಾಕುತ್ತೆ.
ಅಸಲಿಗೆ
ಶಿವಣ್ಣ
ಹಾಗೂ
ಧನುಷ್
ಇಬ್ಬರಲ್ಲಿ
ಮಿಲ್ಲರ್
ಯಾರು?

ಗಾಯಕಿ ಸುಚಿತ್ರಾ-ಕಾರ್ತಿಕ್ ವಿಚ್ಛೇದನಕ್ಕೆ ಧನುಷ್ ಕಾರಣ: ಮತ್ತೊಂದು ಆರೋಪ ಮಾಡಿದ್ಯಾರು?ಗಾಯಕಿ
ಸುಚಿತ್ರಾ-ಕಾರ್ತಿಕ್
ವಿಚ್ಛೇದನಕ್ಕೆ
ಧನುಷ್
ಕಾರಣ:
ಮತ್ತೊಂದು
ಆರೋಪ
ಮಾಡಿದ್ಯಾರು?

ರಗಡ್
ಅವತಾರದಲ್ಲಿ
ಧನುಷ್

ಧನುಷ್
ಬರ್ತ್‌ಡೇಗೆ
‘ಕ್ಯಾಪ್ಟನ್
ಮಿಲ್ಲರ್’
ಸಿನಿಮಾದ
ಟೀಸರ್
ರಿಲೀಸ್
ಆಗಿದೆ.
ಸುಮಾರು
1.33
ನಿಮಿಷಗಳ
ಟೀಸರ್
‘ಕ್ಯಾಪ್ಟರ್‌
ಮಿಲ್ಲರ್’
ಸಿನಿಮಾ
ಹೇಗಿರುತ್ತೆ?
ಅನ್ನೋದನ್ನು
ತೋರಿಸಿದೆ.
ಸಿನಿಮಾದ
ಥೀಮ್
ಏನು?
ಟಿಂಟ್
ಹೇಗಿರುತ್ತೆ?
ಸಿನಿಮಾದ
ಹಿನ್ನೆಲೆ?
ಪ್ರಮುಖ
ಪಾತ್ರಗಳು
ಪರಿಚಯ
ಮಾಡಿಕೊಟ್ಟಿದೆ.
ಇದರೊಂದಿಗೆ
ಸಿನಿಮಾದ
ಪ್ರಮುಖ
ಪಾತ್ರಧಾರಿ
ಧನುಷ್
ಹೇಗೆ
ಕಾಣಿಸಬಹುದು
ಅನ್ನೋದನ್ನು
ರಿವೀಲ್
ಮಾಡಿದೆ
ತಂಡ.

Captain Miller Teaser out:who is Miller Dhanush or Shivarajkumar

‘ಕ್ಯಾಪ್ಟನ್
ಮಿಲ್ಲರ್’
ಹಿನ್ನೆಲೆಯೇನು?

ಧನುಷ್
47ನೇ
ಸಿನಿಮಾವಿದು.
ಐತಿಹಾಸಿಕ
ಆಕ್ಷನ್
ಅಡ್ವೆಂಚರ್
ಸಿನಿಮಾ.
ಸದ್ಯ
ಸಿನಿಮಾ
ಮುಗಿದಿದ್ದು,
ಪೋಸ್ಟ್
ಪ್ರೊಡಕ್ಷನ್
ಕೆಲಸ
ಕೊನೆಯ
ಹಂತದಲ್ಲಿದೆ.
ಇದು
2023ರ
ತಮಿಳಿನಲ್ಲಿ
ಬಿಡುಗಡೆಯಾಗಲಿರುವ
ಮೋಸ್ಟ್
ಎಕ್ಸ್‌ಪೆಕ್ಟೆಡ್
ಸಿನಿಮಾಗಳಲ್ಲೊಂದು.
ಟೀಸರ್
ಜೊತೆಗೆ
ಸಿನಿಮಾ
ಯಾವಾಗ
ರಿಲೀಸ್
ಅಂತನೂ
ಚಿತ್ರತಂಡ
ಅನೌನ್ಸ್
ಮಾಡಿದೆ.
‘ಕ್ಯಾಪ್ಟನ್
ಮಿಲ್ಲರ್’
ವಿಶ್ವದಾದ್ಯಂತ
ಡಿಸೆಂಬರ್
15ರಂದು
ಬಿಡುಗಡೆಯಾಗುತ್ತಿದೆ.
ಇವೆಲ್ಲದರ
ಜೊತೆ
ಟೀಸರ್‌ನಲ್ಲಿ
ಬರೋ
ಒಂದು
ಪೋಸ್ಟರ್
ಮಿಲ್ಲರ್
ಯಾರು
ಅನ್ನೋ
ಗೊಂದಲವನ್ನು
ಹುಟ್ಟಾಕಿದೆ.

Aishwarya Rajinikanth: ಚೆನ್ನೈನಲ್ಲಿ ಯುವನಟನ ಜೊತೆ ರಜನಿ ಪುತ್ರಿ ಓಡಾಟ: 2ನೇ ಮದುವೆ ಆಗ್ತಿದ್ದಾರಾ ಐಶ್ವರ್ಯಾ?Aishwarya
Rajinikanth:
ಚೆನ್ನೈನಲ್ಲಿ
ಯುವನಟನ
ಜೊತೆ
ರಜನಿ
ಪುತ್ರಿ
ಓಡಾಟ:
2ನೇ
ಮದುವೆ
ಆಗ್ತಿದ್ದಾರಾ
ಐಶ್ವರ್ಯಾ?

‘ಕ್ಯಾಪ್ಟನ್
ಮಿಲ್ಲರ್’
ಯಾರು?

ಅರುಣ್
ಮಥೇಶ್ವರ್ನ್
ನಿರ್ದೇಶಿಸಿರುವ

ಸಿನಿಮಾದಲ್ಲಿ
ದೊಡ್ಡ
ಸ್ಟಾರ್‌
ಕಾಸ್ಟ್
ಇದೆ.
ಧನುಷ್
ಜೊತೆ
ಶಿವರಾಜ್‌ಕುಮಾರ್
ಪ್ರಮುಖ
ಪಾತ್ರದಲ್ಲಿ
ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ
ಮೋಹನ್,
ನಾಸರ್,
ಎಲಂಗೋ
ಕುಮಾರವೇಲ್,
ಸಂದೀಪ್
ಕಿಶನ್,
ಜಾನ್
ಕೊಕೆನ್
ಸೇರಿದಂತೆ
ಹಲವರು

ಸಿನಿಮಾದಲ್ಲಿ
ನಟಿಸಿದ್ದಾರೆ.
ಆದರೆ,
ಟೀಸರ್‌ನಲ್ಲಿ
ಬರುವ
ಒಂದು
ವಾಂಟೆಡ್
ಪೋಸ್ಟರ್
‘ಮಿಲ್ಲರ್’
ಯಾರು?
ಶಿವಣ್ಣನಾ?
ಧನುಷ್?
ಅನ್ನೋ
ಗೊಂದಲವನ್ನು
ಹುಟ್ಟಾಕಿದೆ.

ಏನಿದು
ಮಿಲ್ಲರ್
ಗುಟ್ಟು?

‘ಕ್ಯಾಪ್ಟನ್
ಮಿಲ್ಲರ್’
ಟೀಸರ್‌ನಲ್ಲಿ
ಒಂದು
ವಾಂಟೆಡ್
ಪೋಸ್ಟರ್
ಇದೆ.
ಇದರಲ್ಲಿರೋ
ವ್ಯಕ್ತಿಯ
ಹೆಸರು
ಮಿಲ್ಲರ್.
ಇತನನ್ನು
ಹುಡುಕಿ
ಕೊಟ್ಟವರಿಗೆ
ಬಹುಮಾನವನ್ನು
ಘೋಷಣೆ
ಮಾಡಲಾಗಿದೆ.
ಆದರೆ,

ಮಿಲ್ಲರ್
ಫೋಟೊದಲ್ಲಿ
ಧನುಷ್
ಇದ್ದಾರೆ
ಅಂದ್ಕೊಂಡ್ರೆ,
ಶಿವಣ್ಣನಂತೆ
ಕಾಣುತ್ತಿದೆ.
ಮೂಗು
ನೋಡಿದರೆ,
ಶಿವಣ್ಣ
ಅಂತ
ಅನಿಸುತ್ತೆ.
ಹಾಗೇ
ಶಿವಣ್ಣ
ಇಲ್ಲಿ
ಧನುಷ್
ಅಣ್ಣನ
ಪಾತ್ರದ
ಮಾಡುತ್ತಿರುವುದರಿಂದ
ಅವರೂ
ಕೂಡ
ಮಿಲ್ಲರ್.
ಹೀಗಾಗಿ
ಟೀಸರ್
ಅನ್ನು
ಸೂಕ್ಷ್ಮವಾಗಿ
ಗಮನಿಸಿದರಿಗೆ
‘ಕ್ಯಾಪ್ಟರ್
ಮಿಲ್ಲರ್’
ಗೊಂದಲ
ಸೃಷ್ಟಿಸೋದು
ಪಕ್ಕಾ.

English summary

Captain Miller Teaser out:who is Miller Dhanush or Shivarajkumar

Friday, July 28, 2023, 9:37

Story first published: Friday, July 28, 2023, 9:37 [IST]

Source link