Posted in Sports ವೆಂಕಟ ಜೊತೆ ಪಿವಿ ಸಿಂಧು ಮದುವೆ: 3 ಅರಮನೆಗಳಲ್ಲಿ ಕಾರ್ಯಕ್ರಮ, ಮೇವಾರಿ ಆಹಾರ, ರಾಜಸ್ಥಾನಿ ಅಲಂಕಾರ, ರಾಜಮನೆತನದ ವಿವಾಹದ ವೈಶಿಷ್ಟ್ಯ ಇಲ್ಲಿದೆ Pradiba December 22, 2024 PV Sindhu Venkata Datta Sai Wedding: ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಪಿವಿ ಸಿಂಧು ಅವರು ಇಂದು (ಡಿಸೆಂಬರ್ 22 ಭಾನುವಾರ) ಉದ್ಯಮಿ ವೆಂಕಟ ದತ್ತಾ ಸಾಯಿ ಅವರನ್ನು ವರಿಸಲಿದ್ದಾರೆ. ಮದುವೆ ಎಲ್ಲಿ, ವಿಶೇಷತೆಗಳೇನು ಎನ್ನುವುದರ ವಿವರ ಇಲ್ಲಿದೆ. Source link