Posted in Sports ವಿಶ್ವ ಚಾಂಪಿಯನ್ ಡಿ ಗುಕೇಶ್ ಶಾಲೆಗೆ ಹೋಗಿದ್ದು 5ನೇ ತರಗತಿವರೆಗೆ; ದಿಟ್ಟ ನಿರ್ಧಾರದ ಬಗ್ಗೆ ತಾಯಿ ಪದ್ಮಾ ಕುಮಾರಿ ಮನದ ಮಾತು Pradiba December 22, 2024 ಡಿ ಗುಕೇಶ್ ಚೆಸ್ ಮೇಲೆ ಹೆಚ್ಚು ಗಮನ ಹರಿಸಲು ಅವರು ಔಪಚಾರಿಕ ಶಾಲಾ ಶಿಕ್ಷಣದಿಂದ ಹೊರಗುಳಿಯಬೇಕಾಯ್ತು. ಗುಕೇಶ್ ತಂದೆ-ತಾಯಿ ಮಗನ ಭವಿಷ್ಯವನ್ನು ರೂಪಿಸಲು ದೃಢ ನಿರ್ಧಾರ ತೆಗೆದುಕೊಂಡರು. ಇದು ಅವರು ಇಂದು ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಲು ನೆರವಾಯ್ತು. Source link