ವಿಶ್ವನಾಥನ್ ಆನಂದ್ ಬಳಿಕ ವಿಶೇಷ ಸಾಧನೆ ಮಾಡಿದ 2ನೇ ಭಾರತೀಯ ಈತ; ಯಾರು ಈ ಅರ್ಜುನ್ ಎರಿಗೈಸಿ?

ಯುರೋಪಿಯನ್ ಚೆಸ್ ಕ್ಲಬ್ ಕಪ್ 2024ರಲ್ಲಿ ಆಡುತ್ತಿರುವ 21 ವರ್ಷ ವಯಸ್ಸಿನ ಯುವ ಆಟಗಾರ, ಅಮೋಘ ಸಾಧನೆ ಮಾಡಿದ್ದಾರೆ. ಆಲ್ಕಲಾಯ್ಡ್ ತಂಡದ ಪರ ಆಡುತ್ತಿರುವ ಭಾರತೀಯ ಗ್ರ್ಯಾಂಡ್‌ಮಾಸ್ಟರ್, ಐದನೇ ಸುತ್ತಿನಲ್ಲಿ ರಷ್ಯಾದ ಡಿಮಿಟ್ರಿ ಆಂಡ್ರೇಕಿನ್ ಅವರನ್ನು ಸೋಲಿಸಿದರು. ಆ ಮೂಲಕ ಲೈವ್ ರೇಟಿಂಗ್ ಪಟ್ಟಿಯಲ್ಲಿ ಅವರು ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿದರು.

Source link