Posted in Sports ವಿಶ್ವಕಪ್ ವಿಜೇತ ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕೆನ್‌ಬೌರ್ ನಿಧನ-world cup winning football legend franz beckenbauer dies aged 78 german and bayern munich football news jra ,ಕ್ರೀಡೆ ಸುದ್ದಿ Pradiba January 8, 2024 ದಿಗ್ಗಜ ಫುಟ್ಬಾಲ್ ಆಟಗಾರ ಫ್ರಾಂಜ್ ಬೆಕೆನ್‌ಬೌರ್(Franz Beckenbauer) ನಿಧನರಾಗಿದ್ದಾರೆ. 1974ರಲ್ಲಿ ಫುಟ್ಬಾಲ್ ವಿಶ್ವಕಪ್ ಗೆದ್ದ ಪಶ್ಚಿಮ ಜರ್ಮನಿ ತಂಡದ ನಾಯಕತ್ವ ವಹಿಸಿದ್ದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬೆಕೆನ್‌ಬೌರ್, ತಮ್ಮ 78ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. Source link