Posted in Sports ವಿಶ್ವಕಪ್ ಆತಿಥ್ಯ ಸ್ಥಳಗಳಲ್ಲಿ ಭದ್ರತೆ ಪರಿಶೀಲನೆಗೆ ಭಾರತಕ್ಕೆ ಬರಲಿದೆ ಪಾಕಿಸ್ತಾನ ನಿಯೋಗ-cricket news pakistan to send security delegation to india for inspecting world cup venues india vs pakistan jra Pradiba July 1, 2023 ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ಆತಿಥ್ಯ ವಹಿಸಲಿರುವ ಅಹಮದಾಬಾದ್, ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ನಗರಗಳಿಗೆ ನಿಯೋಗ ಭೇಟಿ ನೀಡಲಿದೆ ಎಂಬ ಮಾಹಿತಿ ಲಭಿಸಿದೆ. Source link