ವಿರಾಟ್ ಕೊಹ್ಲಿ ಹೆಸರನ್ನು ತನ್ನ ಮೊಬೈಲ್​​ನಲ್ಲಿ ಅನುಷ್ಕಾ ಏನೆಂದು ಸೇವ್​ ಮಾಡಿದ್ದಾರಂತೆ ಗೊತ್ತಾ; ವಿಡಿಯೋ ವೈರಲ್​-cricket news anushka sharma reveals how she saved husband virat kohli s number on her phone video viral team india prs

ಇನ್ನು ಇದೇ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ನಟಿಸಿದ್ದ ತಮ್ಮ 2ನೇ ಚಿತ್ರ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದ ಡೈಲಾಗ್​ ಹೇಳುವ ಮೂಲಕ ಗಮನ ಸೆಳೆದರು. ಇನ್ನು ಕಿಂಗ್ ಕೊಹ್ಲಿ, ರಣವೀರ್ ಸಿಂಗ್ (Ranveer Singh) ಶೈಲಿಯಲ್ಲಿ ಉತ್ತರಿಸುವ ಮೂಲಕ ಎಲ್ಲರಿಗೂ ಶಾಕ್​ ನೀಡಿದರು. ವಿಕೆಟ್ ಪಡೆಯುವ ಬೌಲರ್​ಗಿಂತಲೂ ಕೊಹ್ಲಿಯೇ ಹೆಚ್ಚು ಮೈದಾನದಲ್ಲಿ ಅಗ್ರೆಸ್ಸಿವ್​ ಆಗಿ ಸೆಲೆಬ್ರೇಟ್​ ಮಾಡುತ್ತಾರೆ ಎಂದು ಹೇಳುವ ಮೂಲಕ ಅನುಷ್ಕಾ ಕಾಲೆಳೆದಿದ್ದಾರೆ. ಆಗ ನನಗೆ ನಾಚಿಕೆಯಾಗುತ್ತದೆ. ಬನ್ನಿ ಕುಳಿತುಕೊಳ್ಳಿ ಎಂದು ಹೇಳಿದ್ದು, ತುಂಬಾ ಮಜವಾಗಿತ್ತು.

Source link