ದಿಗ್ಗಜ ಕ್ರೀಡಾಪಟುಗಳಿಗೆ ಕೊಹ್ಲಿ ಸಮ
ಅಷ್ಟೇ ಅಲ್ಲದೆ, ವೆಸ್ಟ್ ಇಂಡೀಸ್ ಕ್ರಿಕೆಟಿಗ ಜೋಶುವಾ ಡಿ ಸಿಲ್ವಾ ಅವರ ತಾಯಿಯೊಂದಿಗೆ ವಿರಾಟ್ ಕೊಹ್ಲಿ ಸಂಭಾಷಣೆಯ ಕ್ಷಣಗಳು ಅದ್ಭುತವಾಗಿತ್ತು ಎಂದೂ ಹೇಳಿದ್ದಾರೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ, ಟೈಗರ್ವುಡ್ಸ್ (Tiger woods), ಕ್ರಿಸ್ಟಿಯಾನೊ ರೊನಾಲ್ಡೊ (Cristiano ronaldo), ಲಿಯೊನೆಲ್ ಮೆಸ್ಸಿ (Lionel Messi), ನೊವಾಕ್ ಜೋಕೋವಿಚ್ (Novak Djokovic), ರೋಜರ್ ಫೆಡರರ್ (Roger Federer), ಲೆವಿಸ್ ಹ್ಯಾಮಿಲ್ಟನ್ (Lewis Hamilton) ಅವರ ಸಾಲಿಗೆ ಸೇರಿದ ವ್ಯಕ್ತಿ. ತಂಡಕ್ಕಾಗಿ ಉತ್ತಮವಾದದ್ದನ್ನು ನೀಡಲು ಏನು ಬೇಕಾದರೂ ಮಾಡಲು ಸಿದ್ಧರು ಎಂದು ಮಿಸ್ಟರ್ 360 ಡಿಗ್ರಿ ಬ್ಯಾಟರ್ ಗುಣಗಾನ ಮಾಡಿದ್ದಾರೆ.