ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಹೊಸ ಬ್ಯಾಟರ್ ಹಾಗೂ ವೇಗಿಗಳು ಬೇಕು ಎಂದ ಮಂಜ್ರೇಕರ್-cricket news sanjay manjrekar on india test team selection for india tour of west indies wtc rohit sharma virat jra

“ಬ್ಯಾಟಿಂಗ್ ವಿಷಯಕ್ಕೆ ಬಂದಾಗ, ಆಯ್ಕೆದಾರರು ಪ್ರಥಮ ದರ್ಜೆಯ ಕ್ರಿಕೆಟ್‌ ಆಡಿರುವ ಆಟಗಾರರನ್ನು ನೋಡಬೇಕು. ಬದಲಾಗಿ ಅವರು ಗಳಿಸಿರುವ ರನ್‌ಗಳನ್ನಲ್ಲ. ನಮ್ಮ ದೇಶೀಯ ಕ್ರಿಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ 3, 4, 5ನೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರರನ್ನು ಕಾಣಬಹುದು,” ಎಂದು ಅವರು ಹೇಳಿದ್ದಾರೆ.

Source link