ವಾರ್ನರ್ ಟ್ರೋಲ್ ಮಾಡಿದ ಸ್ಟುವರ್ಟ್ ಬ್ರಾಡ್ ತಂದೆ; ಮಗನಿಗೆ ಯುವರಾಜ್ 6 ಸಿಕ್ಸ್​ ಚಚ್ಚಿದಾಗ ಮಲಗಿದ್ರಾ ಎಂದ ನೆಟ್ಟಿಗರು-cricket news stuart broad father chris under fan attack for controversial david warner tweet the ashes eng vs aus prs

ಪೋಸ್ಟ್ ಅಳಿಸಿದ ಕ್ರಿಸ್ ಬ್ರಾಡ್

ಟೀಕೆ, ಟ್ರೋಲ್​ ಹೆಚ್ಚಾದ ಬೆನ್ನಲ್ಲೇ ಕ್ರಿಸ್ ವುಡ್​ ಟ್ವೀಟ್​ ಪೋಸ್ಟ್​ ಅನ್ನು ಡಿಲೀಟ್​ ಮಾಡಿದ್ದಾರೆ. ‘ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಪ್ರಕಾರ, ಈ ಪೋಸ್ಟ್​ಗೆ ಸಂಬಂಧಿಸಿ ಕ್ರಿಸ್ ಬ್ರಾಡ್​ಗೆ ಐಸಿಸಿ ಆಂತರಿಕವಾಗಿ ಛೀಮಾರಿ ಹಾಕಿದೆ. ಈ ಸರಣಿಯಲ್ಲಿ ಈವರೆಗೆ 3 ಪಂದ್ಯಗಳಲ್ಲಿ 6 ಇನ್ನಿಂಗ್ಸ್ ಆಡಿರುವ ವಾರ್ನರ್, ಔಟಾದ 6 ಬಾರಿಯಲ್ಲಿ 3 ಸಲ ಸ್ಟುವರ್ಟ್ ಬ್ರಾಡ್​ ಬೌಲಿಂಗ್​​ನಲ್ಲೇ ವಿಕೆಟ್ ಒಪ್ಪಿಸಿದ್ದಾರೆ.

Source link