ಲಕ್ನೋ ನವಾಬರಿಗೆ ಮುಂಬೈ ಪಲ್ಟನ್ ಸವಾಲು; ಇತ್ತಂಡಗಳ ಕದನಕ್ಕೂ ಮುನ್ನ ತಿಳಿಯಿರಿ ಈ ಸ್ವಾರಸ್ಯಕರ ಅಂಶಗಳು!

LSG vs MI, IPL 2025: ಐಪಿಎಲ್ 16ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯವು ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ತಿಳಿಯಿರಿ ಸ್ವಾರಸ್ಯಕರ ಅಂಶಗಳು.

Source link