ಲಂಗ ದಾವಣಿಯಲ್ಲಿ ಮಿಂಚಿದ ನಟಿ; ಶೃತಿ ಫೋಟೋಶೂಟ್ ಕಂಡು ಅಭಿಮಾನಿಗಳು ಫುಲ್ ಖುಷ್ | Kannada actresಸ Shruti prakash new photo shoot

bredcrumb

Tv

oi-Srinivasa A

|
Kannada actresಸ Shruti prakash new photo shoot

ಶ್ರುತಿ
ಪ್ರಕಾಶ್
ನೋಡಲು
ಬಲು
ಅಂದ.
ಆಕೆ
ನಕ್ಕರೆ
ಅಂತೂ
ಅದೆಷ್ಟೋ
ಅಭಿಮಾನಿಗಳಿಗೆ
ಹಬ್ಬ.
ಅಷ್ಟು
ಕ್ಯೂಟ್
ಆಗಿ
ಇದ್ದಾರೆ

ನಟಿ.
ಶ್ರುತಿ
ಪ್ರಕಾಶ್
ಹುಟ್ಟಿದ್ದು
ಕರ್ನಾಟಕದ
ಬೆಳಗಾವಿಯಲ್ಲಿ.
ಜೈನ್
ಕಾಲೇಜಿನಿಂದ
ಪದವಿ
ಪಡೆದಿದ್ದಾರೆ.

ಪದವಿ
ಮುಗಿದ
ನಂತರ
ಮುಂಬೈನ
ಎಜು’
ಮೀಡಿಯಾ
ಸಂಸ್ಥೆಯಲ್ಲಿ
ಕೆಲಕಾಲ
ಸಂಪಾದಕಿಯಾಗಿ
ಕೆಲಸ
ಮಾಡಿದ್ದಾರೆ.
ಈಕೆ
ಕನ್ನಡದವರಾಗಿದ್ದರೂ
ಇವರಿಗೆ
ಅಷ್ಟಾಗಿ
ಎಲ್ಲಿಯೂ
ಮನ್ನಣೆ
ಸಿಗಲೆ
ಇಲ್ಲ.
ಕಿರುತೆರೆಯಲ್ಲಿ
ಕೂಡ
ಅವಕಾಶಗಳು
ಅರಸಿ
ಬರಲಿಲ್ಲ.
ಆದ
ಕಾರಣ
ಆಕೆಗೆ
ಹಿಂದಿಯಲ್ಲಿ
ಅವಕಾಶಗಳು
ಬರತೊಡಗಿತು.

ಆದ
ಕಾರಣ
ಆಕೆ
ಹಿಂದಿ
ಕಿರುತೆರೆಯತ್ತ
ಮುಖ
ಮಾಡಿದರು.
ಹಿಂದಿಯ
ಸಾಥ್
ನಿಬಾನಾ
ಸಾಥಿಯಾ
ಧಾರಾವಾಹಿ
ಇನ್ನಷ್ಟು
ಈಕೆಗೆ
ಖ್ಯಾತಿ
ಗಳಿಸಿ
ಕೊಟ್ಟಿತು
ಎಂದರೆ
ತಪ್ಪಾಗದು.
ಇನ್ನೂ
ಶೃತಿ
ತೊಟ್ಟುಕೊಂಡ
ಬಟ್ಟೆ
ಆಕೆಯ
ಅಂದವನ್ನು
ಇನ್ನಷ್ಟು
ಹೆಚ್ಚು
ಮಾಡಿದೆ

ಹೌದು
ಇದೀಗ
ಶೃತಿ
ಪ್ರಕಾಶ್
ಅವರು
ಲಂಗ
ದಾವಣಿಯಲ್ಲಿ
ಕಾಣಿಸಿಕೊಂಡು
ಇದ್ದಾರೆ.
ಲಂಗ
ದಾವಣಿಯಲ್ಲಿ
ಮಿಂಚಿದ
ನಟಿಯನ್ನು
ನೋಡಲು
ಎರಡು
ಕಣ್ಣು
ಸಾಲದು
ಎನ್ನುತ್ತಾರೆ
ಅಭಿಮಾನಿಗಳು.
ನಟಿ,
ಬಿಗ್
ಬಾಸ್
ಸ್ಪರ್ಧಿ
ಶ್ರುತಿ
ಪ್ರಕಾಶ್
ಗ್ರೀನ್
ಲಂಗ
ದಾವಣಿಯಲ್ಲಿ
ಇರುವುದನ್ನು
ನೋಡಿದ
ಅಭಿಮಾನಿಗಳು
ಸೋ
ಕ್ಯೂಟ್
ಎಂದು
ಕಾಮೆಂಟ್
ಮಾಡುತ್ತಿದ್ದಾರೆ.

ನೋಡೋಕೆ
ಸಖತ್
ಕ್ಯೂಟ್
ಆಗಿ
ಕಾಣುತ್ತಿರುವ
ನಟಿಯ
ಅಂದ
ದುಪಟ್ಟು
ಕಾಣುತ್ತಿದೆ.
ಬಿಗ್
ಬಾಸ್
ಸೀಸನ್
5
ಸ್ಪರ್ಧಿ
ಆಗಿ
ಶೃತಿ
ಭಾಗವಹಿಸಿದ್ದರು.
ಅಲ್ಲಿ
ಕನ್ನಡವನ್ನು
ಮಾತನಾಡಿದ
ಶೃತಿ
ಅಭಿಮಾನಿಗಳಿಗೆ
ಮತ್ತಷ್ಟು
ಹತ್ತಿರ
ಆಗುತ್ತಾ
ಇದ್ದರೂ.
ನಟಿ
ಶ್ರುತಿ
ಶೇರ್
ಮಾಡಿರುವ
ಫೋಟೋಗಳಿಗೆ
ಸಾಮಾಜಿಕ
ಜಾಲತಾಣದಲ್ಲಿ

ಫೋಟೋ
ಗೆ
10
ಸಾವಿರಕ್ಕೂ
ಹೆಚ್ಚು
ಲೈಕ್ಸ್
ಬಂದಿವೆ.

ಸೂಪರ್,
ನೈಸ್,

ಡ್ರೆಸ್
ನಿಮಗೆ
ತುಂಬಾ
ಚೆನ್ನಾಗಿ
ಕಾಣ್ತಾ
ಇದೆ.
ಆದ್ರೆ
ಸರ
ಹಾಕಿಕೊಂಡಿದ್ರೆ
ಇನ್ನೂ
ಸೂಪರ್
ಆಗಿ
ಕಾಣ್ತಿದ್ರಿ
ಎಂದು
ಫ್ಯಾನ್ಸ್
ಶೃತಿ
ಗೆ
ಕಿವಿ
ಮಾತು
ಹೇಳಿದ್ದಾರೆ.
ಬಿಗ್
ಬಾಸ್
ರಿಯಾಲಿಟಿ
ಶೋ
ನಲ್ಲಿ
ಆಭಿಮಾನಿಗಳಿಗೆ
ಬಹಳ
ಹತ್ತಿರ
ಆಗಿದ್ದ
ನಟಿ
ಚಂದನ್
ಶೆಟ್ಟಿ
ಗೆ
ಕೂಡ
ಇಷ್ಟ
ಆಗಿದ್ದರು..

ಜೆಕೆ
ಬಳಿಯೂ
ಬಹಳ
ಕ್ಲೋಸ್
ಆಗಿದ್ದ
ನಟಿ
ಆತ್ಮೀಯರಾದ
ಇದ್ದರೂ.
ಶ್ರುತಿ
ಕಿರುತೆರೆ
ಮಾತ್ರವಲ್ಲ
ಹಿರಿತೆರೆಯಲ್ಲಿ
ಕೂಡ
ಬಣ್ಣ
ಹಚ್ಚುತ್ತಾ
ಇದ್ದಾರೆ.
ಶ್ರುತಿ
ಪ್ರಕಾಶ್
ಕನ್ನಡ
ಸಿನಿಮಾ
‘ಕಡಲ
ತೀರದ
ಭಾರ್ಗವ’
ಚಿತ್ರದಲ್ಲಿ
ನಾಯಕಿಯಾಗಿ
ನಟಿಸಿದ್ದಾರೆ.
ಲಂಡನ್
ನಲ್ಲಿ
ಲಂಭೋದರ,
ಕಸ್ತೂರಿ
ಮಹಲ್,
ಶ್ರೀ
ಭರತ
ಬಾಹುಬಲಿ
ಮೊದಲಾದ
ಚಿತ್ರಗಳಲ್ಲಿ
ಶ್ರುತಿ
ಪ್ರಕಾಶ್
ನಟಿಸಿದ್ದಾರೆ.
ಶ್ರುತಿ
ಪ್ರಕಾಶ್
ಗೆ
ಸಾಮಾಜಿಕ
ಜಾಲತಾಣದಲ್ಲಿ
ಒಂದು
ಮಿಲಿಯನ್
ಫಾಲೋವರ್ಸ್
ಇದ್ದಾರೆ.
ಇಲ್ಲಿಯವರೆಗೆ
1,861
ಪೋಸ್ಟ್
ಗಳನ್ನು
ಶೇರ್
ಮಾಡಿದ್ದಾರೆ.

English summary

Kannada actresಸ Shruti prakash new photo shoot

Sunday, June 25, 2023, 23:26

Story first published: Sunday, June 25, 2023, 23:26 [IST]

Source link