ರೋಹಿತ್​ಗಿಲ್ಲ ಜಾಗ, ಆದರೂ 6 ಭಾರತೀಯರಿಗೆ ಸ್ಥಾನ; ಚಾಂಪಿಯನ್ಸ್ ಟ್ರೋಫಿ ಅತ್ಯುತ್ತಮ ತಂಡ ಪ್ರಕಟಿಸಿದ ಐಸಿಸಿ

ಚಾಂಪಿಯನ್ಸ್ ಟ್ರೋಫಿ 2025ಗೆ ಐಸಿಸಿ ತಂಡ

ರಚಿನ್ ರವೀಂದ್ರ, ಇಬ್ರಾಹಿಂ ಝದ್ರನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಗ್ಲೆನ್ ಫಿಲಿಪ್ಸ್, ಅಜ್ಮತುಲ್ಲಾ ಓಮರ್​​ಝೈ, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೊಹಮ್ಮದ್ ಶಮಿ, ಮ್ಯಾಟ್ ಹೆನ್ರಿ, ವರುಣ್ ಚಕ್ರವರ್ತಿ. 12ನೇ ಆಟಗಾರ: ಅಕ್ಷರ್ ಪಟೇಲ್.

Source link