Posted in Sports ರೈಸ್ ಆಗದ ‘ಸನ್’, ಹೈದರಾಬಾದ್ಗೆ ಹ್ಯಾಟ್ರಿಕ್ ಸೋಲು; 80 ರನ್ನಿಂದ ಗೆದ್ದು ಲಯಕ್ಕೆ ಮರಳಿದ ಕೆಕೆಆರ್ Pradiba April 3, 2025 KKR vs SRH, IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 80 ರನ್ಗ ಅಂತರದಿಂದ ಗೆದ್ದು ಬೀಗಿದೆ. Source link