ರಿಯೊ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ರೈಫಲ್ ಶೂಟರ್ ನಿಶ್ಚಲ್-indian rifle shooter nischal bags silver in 50m rifle at issf world cup in rio de janeiro sports news in kannada jra ,ಕ್ರೀಡೆ ಸುದ್ದಿ

ಜೀನೆಟ್ ಹೆಗ್ ಡ್ಯುಸ್ಟಾಡ್‌, ಈಗಾಗಲೇ ಏರ್ ರೈಫಲ್ ಯುರೋಪಿಯನ್ ಚಾಂಪಿಯನ್ ಆಗಿದ್ದಾರೆ. 300 ಮೀಟರ್ 3ಪಿ ವಿಶ್ವ ಚಾಂಪಿಯನ್ ಆಗಿಯೂ ಹೊರಹೊಮ್ಮಿದ್ದಾರೆ. ಐದು ಸ್ವರ್ಣಪದಕ ಸೇರಿದಂತೆ ಒಟ್ಟು 12 ISSF ವಿಶ್ವಕಪ್ ಪದಕಗಳನ್ನು ಗೆದ್ದ ದಾಖಲೆ ಅವರ ಹೆಸರಲ್ಲಿದೆ. ಅಲ್ಲದೆ ಕಳೆದ ಬಾರಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಹೀಗಾಗಿ ನಿಶ್ಚಲ್‌ ಬೆಳ್ಳಿ ಪದಕ ಗೆದ್ದರೂ, ಅದು ಸ್ವರ್ಣಕ್ಕೆ ಸಮಾನವಾಗಿದೆ.

Source link