ರಿಯಲ್ ಮ್ಯಾಡ್ರಿಡ್‌ ಸೇರಲಿದ್ದಾರೆ ಕೈಲಿಯನ್ ಎಂಬಪ್ಪೆ; ಒಲ್ಲದ ಮನಸಿಂದ ವಿಶ್ವ ದಾಖಲೆಯ ಒಪ್ಪಂದಕ್ಕೆ ಮುಂದಾದ ಪಿಎಸ್‌ಜಿ-football news kylian mbappe set to join real madrid as psg agree deal to world record transfer paris saint germain jra

ಇತ್ತೀಚೆಗಷ್ಟೇ ಮಾಜಿ ಪಿಎಸ್‌ಜಿ ಆಟಗಾರ ಲಿಯೋನೆಲ್ ಮೆಸ್ಸಿ ಎಂಬಾಪ್ಪೆಯನ್ನು ಪ್ಯಾರಿಸ್ ಕ್ಲಬ್‌ ತೊರೆದು ಬಾರ್ಸಿಲೋನಾ ಅಥವಾ ರಿಯಲ್ ಮ್ಯಾಡ್ರಿಡ್‌ಗೆ ಸೇರುವಂತೆ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಪಿಎಸ್‌ಜಿಯು ತನ್ನ ಕ್ಲಬ್‌ನ ಅನರ್ಘ್ಯ ರತ್ನವನ್ನು ಉಚಿತ ಏಜೆಂಟ್ ಆಗಿ ಬಿಟ್ಟು ಕೊಡಲು ಬಯಸುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಎಂಬಪ್ಪೆ ಕ್ಲಬ್‌ನೊಂದಿಗೆ ಉಳಿಯಲು ಮತ್ತು ಮುಂದಿನ ಒಂದು ವರ್ಷಕ್ಕೆ ಒಪ್ಪಂದ ಮುಂದುವರೆಸಲು ಆಸಕ್ತಿ ಹೊಂದಿಲ್ಲ. ಹೀಗಾಗಿ ಒಲ್ಲದ ಮನಸ್ಸಿಂದ ಪಿಎಸ್‌ಜಿಯು ತನ್ನ ಆಟಗಾರನ್ನನು ವರ್ಗಾವಣೆಯ ಮೂಲಕ ಬಿಟ್ಟುಕೊಡಬೇಕಾಗಿದೆ.

Source link