ರಾಮ್ ಕುಮಾರ್, ಬಾಲಾಜಿ ಅಮೋಘ ಆಟ; ಡೇವಿಸ್ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ 2-0 ಮುನ್ನಡೆ

ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಡೇವಿಸ್ ಕಪ್‌ನಲ್ಲಿ (Davis Cup), ಮೊದಲ ದಿನವೇ ಭಾರತೀಯರು ಮುನ್ನಡೆ ಸಾಧಿಸಿದ್ದಾರೆ. ರಾಮ್ ಕುಮಾರ್ ರಾಮನಾಥನ್ (Ramkumar Ramanathan) ಮತ್ತು ಎನ್ ಶ್ರೀರಾಮ್ ಬಾಲಾಜಿ (Sriram Balaji) ಅವರ ಅಮೋಘ ಆಟದ ನೆರವಿನಿಂದ ಡೇವಿಸ್ ಕಪ್ ವಿಶ್ವ ಗ್ರೂಪ್ 1 ಪ್ಲೇ ಆಫ್ ಪಂದ್ಯದಲ್ಲಿ, ಮೊದಲ ದಿನ ಪಾಕಿಸ್ತಾನದ ಸವಾಲನ್ನು ಭಾರತವು 2-0 ಅಂತರದಿಂದ ಗೆದ್ದುಕೊಂಡಿದೆ.

Source link