Posted in Sports ರದ್ದಾದ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆಸಿಕೊಂಡ ಬೌಲರ್ಗಳಿವರು; ಕೆಲ ಬ್ಯಾಟರ್ಸ್ ಕೂಡ ಇಷ್ಟು ಸಿಕ್ಸರ್ ಬಾರಿಸಿಲ್ಲ! Pradiba May 9, 2025 ಐಪಿಎಲ್ 2025ರಲ್ಲಿ ಇದುವರೆಗೆ 58 ಪಂದ್ಯಗಳು ನಡೆದಿವೆ. ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಿಟ್ಟುಕೊಟ್ಟಿರುವ ಟಾಪ್-5 ಬೌಲರ್ಗಳು ಯಾರು? ಈ ಪಟ್ಟಿಯಲ್ಲಿ ಮೂವರು ಭಾರತೀಯರು ಇರುವುದು ಅಚ್ಚರಿ! Source link