ಯೋಚಿಸಿ ತೀರ್ಪು ನೀಡಿ; ಜ್ಯೋತಿಷಿ ಸಲಹೆ ಮೇಲೆ ಫುಟ್‌ಬಾಲ್ ತಂಡ ಆಯ್ಕೆ ಆರೋಪಕ್ಕೆ ಕೋಚ್‌ ಸ್ಟಿಮ್ಯಾಕ್‌ ಸ್ಪಷ್ಟನೆ

ಮಾಧ್ಯಮ ವರದಿಯ ಪ್ರಕಾರ, ಭಾರತ ಫುಟ್ಬಾಲ್‌ ತಂಡದ ಮುಖ್ಯ ತರಬೇತುದಾರ ಆಗಿರುವ ಇಗೊರ್ ಸ್ಟಿಮ್ಯಾಕ್ ಅವರು, ದೆಹಲಿ ಎನ್‌ಸಿಆರ್(ರಾಷ್ಟ್ರ ರಾಜಧಾನಿ ಪ್ರದೇಶ) ಮೂಲದ ಜ್ಯೋತಿಷಿಯಾಗಿರುವ ಭೂಪೇಶ್ ಶರ್ಮಾ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ವದಂತಿಗಳಿವೆ. ವರದಿಯಲ್ಲಿ ಬಹಿರಂಗಪಡಿಸಿರುವ ವಿವರಗಳ ಪ್ರಕಾರ, ಫುಟ್ಬಾಲ್‌ ತಂಡದ ಕೋಚ್ ಜ್ಯೋತಿಷಿಗೆ ಸಂದೇಶ ಕಳುಹಿಸಿದ್ದಾರೆ.

Source link