Posted in Sports ಮೊದಲ ಪ್ರಯತ್ನದಲ್ಲೇ 89.34 ಮೀಟರ್ ಜಾವೆಲಿನ್ ಎಸೆದು ಫೈನಲ್ ಪ್ರವೇಶಿಸಿದ ನೀರಜ್ ಚೋಪ್ರಾ, ವಿಡಿಯೋ Pradiba August 6, 2024 ಆದರೆ ಮತ್ತೊಬ್ಬ ಭಾರತೀಯ ಕಿಶೋರ್ ಜೆನಾ ನಿರಾಸೆ ಮೂಡಿಸಿದ್ದು, ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಫೈನಲ್ಗೆ ಅರ್ಹತೆ ಪಡೆಯಲು 85 ಮೀಟರ್ ಎಸೆಯಬೇಕಿತ್ತು. ಆದರೆ ಕಿಶೋರ್ 80.73 ಮೀಟರ್ ಎಸೆಯಲಷ್ಟೇ ಶಕ್ತರಾದರು. ತನ್ನ ಮೂರು ಪ್ರಯತ್ನಗಳಲ್ಲೂ 85 ಮೀಟರ್ ದಾಟಲು ಸಾಧ್ಯವಾಗಲಿಲ್ಲ. Source link