ಮುಂಬೈ ತಂಡ ತೊರೆದು ಮತ್ತೊಂದು ಟೀಮ್ ಸೇರಿದ ಯಶಸ್ವಿ ಜೈಸ್ವಾಲ್; ನಾಯಕನಾಗುವ ಸಾಧ್ಯತೆಯೂ ಇದೆ!

ವೈಯಕ್ತಿಕ ಕಾರಣಗಳಿಂದಾಗಿ ಯಶಸ್ವಿ ಜೈಸ್ವಾಲ್ ತಮ್ಮ ದೇಶೀಯ ತಂಡ ಮುಂಬೈ ಅನ್ನು ತೊರೆದಿದ್ದಾರೆ. ಜೈಸ್ವಾಲ್ ಮುಂಬೈ ಕ್ರಿಕೆಟ್ ಸಂಘಕ್ಕೆ ಬರೆದ ಪತ್ರದಲ್ಲಿ ಮುಂಬೈ ಬಿಟ್ಟು ಗೋವಾ ಪರ ಆಡಲು ಬಯಸುವುದಾಗಿ ತಿಳಿಸಿದ್ದಾರೆ.

Source link