Posted in Sports ಮುಂದಿನ ಸಲ ನಿಮ್ಮನ್ನು ತಲೆ ಎತ್ತಿ ಹೆಮ್ಮೆಯಿಂದ ಇರುವಂತೆ ಮಾಡುತ್ತೇವೆ; ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಭರವಸೆಯ ಮಾತು Pradiba February 24, 2024 Bengaluru Bulls : ಪ್ರೊ ಕಬಡ್ಡಿ ಲೀಗ್ ಪ್ಲೇ ಆಫ್ಗೆ ಪ್ರವೇಶಿಸಿದ ಹಿನ್ನೆಲೆ ಅಭಿಮಾನಿಗಳಿಗಾಗಿ ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಮುರಳೀಕೃಷ್ಣನ್ ಅವರು ಭರವಸೆಯ ಸಂದೇಶ ರವಾನಿಸಿದ್ದಾರೆ. Source link