ಮಾಜಿ ನಂ 1 ಆಟಗಾರ್ತಿ ನವೋಮಿ ಒಸಾಕಾ ಮಣಿಸಿದ ವಿಶ್ವದ ನಂಬರ್ 1 ಇಗಾ ಸ್ವಿಯಾಟೆಕ್-french open 2024 defending champion iga swiatek saves match point to down naomi osaka in roland garros thriller prs ,ಕ್ರೀಡೆ ಸುದ್ದಿ

French Open 2024: ನಡೆಯುತ್ತಿರುವ ಫ್ರೆಂಚ್ ಓಪನ್‌ನಲ್ಲಿ 2ನೇ ಸುತ್ತಿನ ಕಠಿಣ ಹೋರಾಟದ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಟೆನಿಸ್ ತಾರೆ ಇಗಾ ಸ್ವಿಯಾಟೆಕ್ (Iga Swiatek) ಅವರು ವಿಶ್ವದ ಮಾಜಿ ನಂಬರ್ 1 ನವೋಮಿ ಒಸಾಕಾ (Naomi Osaka) ಅವರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಕೆಂಪು ಜೇಡಿ ಮಣ್ಣಿನ ಕೋರ್ಟ್​​ನಲ್ಲಿ ಸ್ವಿಯಾಟೆಕ್, 7-6 (1), 1-6, 7-5 ಅಂತರದಿಂದ ಒಸಾಕಾ ಸೋಲಿಸಿದ್ದಾರೆ. ಇಬ್ಬರ ಹೋರಾಟ ಪ್ರೇಕ್ಷಕರಿಗೆ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿತು.

Source link