Posted in Sports ಮಡದಿ, ಮಗಳೊಂದಿಗೆ ಕೀನ್ಯಾದಲ್ಲಿ ಕಾಡು ಸುತ್ತುತ್ತಿರುವ ಕ್ರಿಕೆಟ್ ದೇವರು; ಸಚಿನ್ ಪೋಸ್ಟ್‌ಗೆ ಫ್ಯಾನ್ಸ್ ಹೀಗಂದ್ರು-cricket news sachin tendulkar shares vacation pics from masai mara national reserve in kenya with anjali and sara jra Pradiba June 27, 2023 ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಜಾಲಿ ಮೂಡ್‌ನಲ್ಲಿದ್ದಾರೆ. ಕುಟುಂಬದೊಂದಿಗೆ ಪ್ರವಾಸ ಹೋಗಿರುವ ಮಾಸ್ಟರ್ ಬ್ಲಾಸ್ಟರ್, ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಕೀನ್ಯಾದಲ್ಲಿ ಕಾಡು ಸುತ್ತುತ್ತಿದ್ದಾರೆ. Source link