ಭಾರತ ಸೋಲುವ ಭಯದಲ್ಲಿ ನಮ್ಮೆದುರು ಸರಣಿ ಆಡುತ್ತಿಲ್ಲ; ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಫ್ಯಾನ್ಸ್-cricket news india didn t play pakistan after 1998 because they always lost abdul razzaq explosive bilateral series prs

ಏಕದಿನ ವಿಶ್ವಕಪ್​ ಟೂರ್ನಿಗೆ (ODI World Cup 2023) ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ. ಅಕ್ಟೋಬರ್ 5ರಿಂದ ಶುರುವಾಗುವ ಈ ಮೆಗಾ ಟೂರ್ನಿ, ನವೆಂಬರ್ 19ರಂದು ಮುಕ್ತಾಯವಾಗಲಿದೆ. ಟೂರ್ನಿಗೆ ಬಿಸಿಸಿಐ (BCCI) ಕೂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಏಕದಿನ ಅರ್ಹತಾ ಸುತ್ತಿನ ಪಂದ್ಯಗಳು ಸಹ ಮುಗಿದಿದ್ದು, ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ತಂಡಗಳು ಅರ್ಹತೆ ಪಡೆದಿವೆ. ಆದರೆ, ಭಾರತಕ್ಕೆ ಪ್ರಯಾಣಿಸುವ ಕುರಿತು ಪಾಕಿಸ್ತಾನ (Pakistan) ಇನ್ನೂ ಹಗ್ಗಜಗ್ಗಾಟ ನಡೆಸುತ್ತಲೇ ಇದೆ.

Source link