Posted in Sports ಭಾರತದ ಗೆಲುವನ್ನು ಜೀರ್ಣಿಸಿಕೊಳ್ತಿಲ್ವಾ ಪಾಕಿಸ್ತಾನ? ಐಸಿಸಿಗೆ ಪ್ರತಿಭಟನೆ ಸಲ್ಲಿಸಲಿದೆ ಪಿಸಿಬಿ, ಈ ದಿಗ್ಗಜರಿಂದ ಕಟು ಟೀಕೆ Pradiba March 10, 2025 ಚಾಂಪಿಯನ್ಸ್ ಟ್ರೋಫಿ 2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆತಿಥೇಯ ಪಾಕಿಸ್ತಾನಕ್ಕೆ ಪ್ರತಿನಿಧಿ ಇರಲಿಲ್ಲ. ಈ ಬಗ್ಗೆ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಪ್ರತಿನಿಧಿಯನ್ನು ಕರೆಯದಿರುವುದಕ್ಕೆ ಪ್ರತಿಭಟನೆ ನಡೆಸಲಿದೆ. Source link