ಭಾರತದ ಎದುರು ಸೋಲಿಗೆ ವೀಸಾ ತಡವಾಗಿದ್ದೇ ಕಾರಣ; ಪಾಕಿಸ್ತಾನ ಫುಟ್ಬಾಲ್ ಕೋಚ್ ತೋರ್ಬೆನ್‌ ವಿಟಜೆವಸ್ಕಿ ಹೇಳಿಕೆ-football news pakistan coach torben witajewski rues visa issues after india hammering at saff championship 2023 prs

ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ

ಆಟಗಾರರು, ಕೋಚ್​, ಸಿಬ್ಬಂದಿ ಸೇರಿ ಒಟ್ಟು 32 ಸದಸ್ಯರು ಪಾಕಿಸ್ತಾನ ತಂಡದಲ್ಲಿದ್ದರು. ಆದರೆ ಒಂದೇ ವಿಮಾನದಲ್ಲಿ ಎಲ್ಲರಿಗೂ ಟಿಕೆಟ್​ಗಳು ಲಭ್ಯವಿಲ್ಲದ ಕಾರಣ, ಎರಡು ಬ್ಯಾಚ್​ಗಳಾಗಿ ಮಾರಿಷಸ್​ನಿಂದ ಬೆಂಗಳೂರಿಗೆ ಬರಬೇಕಾಯಿತು. ಜೂನ್ 21ರಂದು ಬುಧವಾರ ಒಂದು ಬ್ಯಾಚ್ ಬೆಳಗ್ಗೆ 4 ಗಂಟೆಗೆ ಬೆಂಗಳೂರಿಗೆ ಹಾರಿದರೆ, ಮತ್ತೊಂದು ಬ್ಯಾಚ್ ಬೆಳಿಗ್ಗೆ 9.15ಕ್ಕೆ ಪ್ರಯಾಣ ಬೆಳೆಸಿತು. ಈ ಬ್ಯಾಚ್​ ಬೆಂಗಳೂರಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ 1 ಗಂಟೆಯಾಗಿತ್ತು. ಪಂದ್ಯ ಆರಂಭಕ್ಕೂ 6 ಗಂಟೆಗಳ ಮುಂಚೆ ಬೆಂಗಳೂರು ತಲುಪಿದರು.

Source link