Posted in Sports ಭಾರತದಲ್ಲಿ ಅತಿ ಹೆಚ್ಚು ಸೆರ್ಚ್ ಆದವರಲ್ಲಿ ಕುಸ್ತಿಪಟುವಿಗೆ ಅಗ್ರಸ್ಥಾನ; ವಿರಾಟ್-ರೋಹಿತ್‌ಗಿಲ್ಲ ಸ್ಥಾನ, ಅಗ್ರ 10ರಲ್ಲಿ ಐವರು ಕ್ರೀಡಾಪಟುಗಳು Pradiba December 11, 2024 ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸೆರ್ಚ್ ಆದ ವ್ಯಕ್ತಿಗಳ ಪಟ್ಟಿಯಲ್ಲಿ ಕುಸ್ತಿಪಟು ವಿನೀಶ್ ಫೋಗಟ್ ಅಗ್ರಸ್ಥಾನದಲ್ಲಿದ್ದಾರೆ. ಅಗ್ರ 10ರಲ್ಲಿ ಮೂವರು ಕ್ರಿಕೆಟಿಗರಿದ್ದಾರೆ. ಲಕ್ಷ್ಯ ಸೇನ್ 10ನೇ ಸ್ಥಾನದಲ್ಲಿದ್ದಾರೆ. Source link