Posted in Sports ಭಯಪಡಬೇಡಿ, ಸದ್ಯಕ್ಕಿಲ್ಲ ನಿವೃತ್ತಿ; ರಿಟೈರ್ಮೆಂಟ್ ವದಂತಿ ತಳ್ಳಿಹಾಕಿದ ವಿರಾಟ್ ಕೊಹ್ಲಿ Pradiba March 16, 2025 ಅನೇಕ ಸಲ ನಿವೃತ್ತಿ ಯಾವಾಗ, ಏನು ಮಾಡುವಿರಿ ಎಂದು ಬಹಳಷ್ಟು ಮಂದಿ ಕೇಳಿದ್ದಾರೆ. ಆದರೆ ಆ ಬಗ್ಗೆ ನಾನು ಯಾವುದೇ ಯೋಜನೆ ಮಾಡಿಲ್ಲ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. Source link