ಬ್ಲೂ ಕಾರ್ಡ್ ರೂಲ್​​ ಎಂದರೇನು; ಫುಟ್ಬಾಲ್‌ನಲ್ಲಿ ಕ್ರಾಂತಿಕಾರಿ ನಿಯಮ ಜಾರಿಗೆ-what is blue card that will be trialled in football what are blue cards footballs revolutionary rule change prs ,ಕ್ರೀಡೆ ಸುದ್ದಿ

ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ಇಂಟರ್‌ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್ ​​ಬೋರ್ಡ್ (IFAB: International Football Association Board) ಪ್ರಯೋಗದ ಭಾಗವಾಗಿ ನೀಲಿ ಕಾರ್ಡ್ ಪರಿಚಯಿಸಲಾಗುತ್ತಿದೆ. ಫೆಬ್ರವರಿ 9ರಂದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ನಿಯಮ ಬದಲಾವಣೆ ಜಾರಿಗೆ ಬಂದರೆ, 50 ವರ್ಷಗಳ ನಂತರ ಮೊದಲ ಬಾರಿಗೆ ಫುಟ್ಬಾಲ್​ನಲ್ಲಿ ಹೊಸ ನಿಯಮ ಜಾರಿಗೆ ಬಂದಂತಾಗುತ್ತದೆ. ಈ ಹಿಂದೆ ಅಂದರೆ 1970ರ ಫಿಫಾ ವಿಶ್ವಕಪ್​ನಲ್ಲಿ ಹಳದಿ, ಬಿಳಿ ಮತ್ತು ಕೆಂಪು ಕಾರ್ಡ್‌ಗಳನ್ನು ಫುಟ್‌ಬಾಲ್‌ನಲ್ಲಿ ಅಂತಹ ಯಾವುದೇ ಕ್ರಮವನ್ನು ಕೊನೆಯ ಬಾರಿಗೆ ಪರಿಚಯಿಸಲಾಯಿತು.

Source link