Posted in Sports ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಆಸ್ತಿ ಮೌಲ್ಯ ಎಷ್ಟು; ಇವರು ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು Pradiba December 12, 2024 ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವ ಮಹಿಳಾ ಅಥ್ಲೀಟ್‌ಗಳಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಕೂಡಾ ಒಬ್ಬರು. ಪಿವಿ ಸಿಂಧು ಅವರ ಗಳಿಕೆಯು ಸುಮಾರು 7.1 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಆಟದ ಜೊತೆಗೆ ವಿವಿಧ ಬ್ರಾಂಡ್‌ಗಳೊಂದಿಗೆ ಸಿಂಧು ಒಪ್ಪಂದ ಮಾಡಿಕೊಂಡಿದ್ದಾರೆ. Source link