Posted in Sports ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ, ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ Pradiba April 1, 2025 ಚಿನ್ನಸ್ವಾಮಿ ಮೈದಾನದಿಂದ ಕಾಡುಗೋಡಿ, ಸರ್ಜಾಪುರ, ಬನ್ನೇರುಘಟ್ಟ, ಎಲೆಕ್ಟ್ರಾನಿಕ್ ಸಿಟಿ, ಜನಪ್ರಿಯ ಟೌನ್‌ಶಿಪ್, ಹೊಸಕೋಟೆ, ಯಲಹಂಕ, ಬನಶಂಕರಿ ಸೇರಿದಂತೆ ನಗರದ ಹಲವೆಡೆಗೆ ವಿಶೇಷ ಬಸ್‌ಗಳನ್ನು ನಿಯೋಜಿಸಲಾಗಿದೆ. Source link