ಬಿಡುಗಡೆಗೂ ಮುನ್ನವೇ ನಿರಾಸೆ ಮೂಡಿಸಿದ ವಿಜಯ್ ಲಿಯೋ ಸಿನಿಮಾದ ಫಸ್ಟ್ ಹಾಡು | Leo first single to out on June 22nd on the ocassion of Vijay birthday

bredcrumb

Music

oi-Srinivasa A

|
Leo first single to out on June 22nd on the ocassion of Vijay birthday

ನಟ
ದಳಪತಿ
ವಿಜಯ್
ತಮ್ಮ
ಬೀಸ್ಟ್
ಚಿತ್ರದ
ಹೀನಾಯ
ಸೋಲಿನ
ಬಳಿಕ

ವರ್ಷ
ವಾರಿಸು
ಮೂಲಕ
ಮತ್ತೊಮ್ಮೆ
ಸಿನಿ
ರಸಿಕರ
ಎದುರು
ಬಂದಿದ್ದರು.
ಆದರೆ

ಚಿತ್ರ
ನಿರೀಕ್ಷಿಸಿದ
ಯಶಸ್ಸನ್ನು
ಸಾಧಿಸುವಲ್ಲಿ
ಯಶಸ್ವಿಯಾಗಿರಲಿಲ್ಲ.
ಚಿತ್ರ
ಒಳ್ಳೆಯ
ಕಲೆಕ್ಷನ್
ಮಾಡಿದರೂ
ಸಹ
ಎಲ್ಲಾ
ವರ್ಗದ
ಪ್ರೇಕ್ಷಕರನ್ನು
ಮೆಚ್ಚುಸುವಲ್ಲಿ
ವಿಫಲವಾಗಿತ್ತು.
ಮಿಶ್ರ
ಪ್ರತಿಕ್ರಿಯೆ
ಚಿತ್ರಕ್ಕೆ
ವ್ಯಕ್ತವಾಗಿತ್ತು.

ಹೀಗೆ
ತನ್ನ
ಸ್ಟಾರ್‌ಡಂಗೆ
ತಕ್ಕನಾದ
ಗೆಲುವಿಗಾಗಿ
ಕಾಯುತ್ತಿರುವ
ವಿಜಯ್
ಇದೀಗ
ತಮ್ಮ

ಹಿಂದಿನ
ಮಾಸ್ಟರ್
ಚಿತ್ರದ
ಡೈರೆಕ್ಟರ್
ಲೋಕೇಶ್
ಕನಕರಾಜ್
ಜತೆ
ಮತ್ತೊಮ್ಮೆ
ಕೈಜೋಡಿಸಿದ್ದಾರೆ.
ಹೌದು,
ಕಳೆದ
ವರ್ಷ
ಇಂಡಸ್ಟ್ರಿ
ಹಿಟ್
ಸಿನಿಮಾ
ವಿಕ್ರಮ್
ಅನ್ನು
ನಿರ್ದೇಶಿಸಿದ್ದ
ಲೋಕೇಶ್
ಕನಕರಾಜ್
ತಮ್ಮ
ಮುಂದಿನ
ಪ್ರಾಜೆಕ್ಟ್
ಆದ
ಲಿಯೋವನ್ನು
ಕೈಗೆತ್ತಿಕೊಂಡಿದ್ದು,

ಚಿತ್ರದಲ್ಲಿ
ವಿಜಯ್
ನಾಯಕನಾಗಿ
ನಟಿಸುತ್ತಿದ್ದಾರೆ.

ಇನ್ನು

ಚಿತ್ರದ
ಚಿತ್ರೀಕರಣ
ಭರದಿಂದ
ಸಾಗಿದ್ದು,
ಚಿತ್ರವನ್ನು
ಅಕ್ಟೋಬರ್
19ಕ್ಕೆ
ಬಿಡುಗಡೆ
ಮಾಡಲು
ತೀರ್ಮಾನಿಸಲಾಗಿದೆ.

ಹಿಂದೆ
ಮಾಸ್ಟರ್
ರೀತಿಯ
ಸಾಧಾರಣ
ಕಥೆಯನ್ನೊಳಗೊಂಡ
ಚಿತ್ರದ
ಮೂಲಕವೇ
ಬಾಕ್ಸ್
ಆಫೀಸ್
ಕೊಳ್ಳೆ
ಹೊಡೆದಿದ್ದ
ವಿಜಯ್
ಹಾಗೂ
ನಿರ್ದೇಶಕ
ಲೋಕೇಶ್
ಕನಕರಾಜ್
ಕಾಂಬಿನೇಶನ್

ಬಾರಿ
200
ಕೋಟಿ
ಬಜೆಟ್‌ನೊಂದಿಗೆ
ಬರುತ್ತಿದ್ದು,
ಬಾಕ್ಸ್
ಆಫೀಸ್
ಧೂಳ್
ಎಬ್ಬಿಸುವ
ನಿರೀಕ್ಷೆ
ಇದೆ.

ಇನ್ನು
ಅಕ್ಟೋಬರ್
ತಿಂಗಳಿನಲ್ಲಿ
ಬಿಡುಗಡೆಯಾಗಲಿರುವ
ಚಿತ್ರದ
ಪ್ರಚಾರ
ಕಾರ್ಯವನ್ನು
ಚಿತ್ರತಂಡ
ಈಗಾಗಲೇ
ಆರಂಭಿಸಿದೆ.
ಚಿತ್ರತಂಡ
ಚಿತ್ರದ
ಮೊದಲ
ಹಾಡನ್ನು
ಬಿಡುಗಡೆಗೊಳಿಸಲು
ಮುಂದಾಗಿದ್ದು,
ದಳಪತಿ
ವಿಜಯ್
ಹುಟ್ಟುಹಬ್ಬದ
ಪ್ರಯುಕ್ತ
ರಿವೀಲ್
ಮಾಡಲಿದೆ.


ಹಾಡು
ಜೂನ್
22ರಂದು
ಬಿಡುಗಡೆಯಾಗಲಿದ್ದು
ಹಾಡಿನ
ಲಿರಿಕ್ಸ್,
ಮ್ಯೂಸಿಕ್
ಅಷ್ಟಕ್ಕಷ್ಟೇ
ಎಂಬ
ಅಭಿಪ್ರಾಯಗಳನ್ನು
ಹಾಡಿನ
ವಿಶೇಷ
ಟೀಸರ್
ವೀಕ್ಷಿಸಿದ
ಸಿನಿ
ರಸಿಕರು
ವ್ಯಕ್ತಪಡಿಸಿದ್ದಾರೆ.
ಹೌದು,
ಇಂದು
ಸಂಜೆ
ಲಿಯೊ
ಚಿತ್ರದ
ನಾ
ರೆಡಿ
ಹಾಡಿನ
ಅರ್ಧನಿಮಿಷದ
ವಿಡಿಯೊ
ತುಣುಕಿದೆ.

ಹೀಗೆ

ವಿಶೇಷ
ಟೀಸರ್
ಕಂಡು
ಸಿನಿ
ರಸಿಕರು
ಬೇಸರ
ವ್ಯಕ್ತಪಡಿಸಿದ್ದು,
ಟೀಸರ್
ಮೂಲಕ
ನಿರಾಸೆ
ಮೂಡಿಸಿರುವ
ಚಿತ್ರತಂಡ
ಸಂಪೂರ್ಣ
ಹಾಡಿನಲ್ಲಿ
ಗೆಲ್ಲಲಿದೆಯಾ
ಎಂಬ
ಪ್ರಶ್ನೆ
ಹೊರಹಾಕಿದ್ದಾರೆ.

English summary

Leo first single to out on June 22nd on the ocassion of Vijay birthday

Wednesday, June 21, 2023, 7:15

Story first published: Wednesday, June 21, 2023, 7:15 [IST]

Source link