Tv
oi-Narayana M
By ಪ್ರಿಯಾ ದೊರೆ
|
Article
desc:
ನಾಗಿಣಿ
ಮೆಗಾ
ಧಾರಾವಾಹಿ
ಅದ್ಭುತವಾಗಿ
ಮೂಡಿ
ಬಂದಿತ್ತು.
ಧಾರಾವಾಹಿ
ಮುಗಿಯುತ್ತೆ
ಎಂದಾಗ
ಕೆಲ
ಅಭಿಮಾನಿಗಳು
ಕಣ್ಣೀರು
ಹಾಕಿ
ನೊಂದುಕೊಂಡಿದ್ದೂ
ಉಂಟು.
ನಟಿ
ನಮ್ರತಾ
ಗೌಡ
ಹಾಗೂ
ಐಶ್ವರ್ಯ
ಸಿಂಧೋಗಿ
‘ನಾಗಿಣಿ’
ಧಾರಾವಾಹಿಯಲ್ಲಿ
ಸೂಪರ್
ಆಗಿ
ನಟಿಸಿದ್ದರು.
ಇಬ್ಬರೂ
ಹಿತಶತ್ರುಗಳಾಗಿದ್ದರು.
ನಮ್ರತಾ
ಗೌಡ
ನಾಯಕಿ
ಪಾತ್ರದಲ್ಲಿಯೂ,
ಐಶ್ವರ್ಯ
ಸಿಂಧೋಗಿ
ವಿಲನ್
ಪಾತ್ರದಲ್ಲಿಯೂ
ನಟಿಸಿದ್ದರು.
‘ನಾಗಿಣಿ-2’
ಧಾರಾವಾಹಿ
ಮುಕ್ತಾಯಗೊಂಡ
ಮೇಲೆ
ನಮ್ರತಾ
ಗೌಡ
ಹೆಚ್ಚು
ಹೆಚ್ಚು
ಟ್ರಿಪ್
ಹಾಗೂ
ಫೋಟೋಶೂಟ್‌ಗಳಲ್ಲಿ
ಬ್ಯುಸಿಯಾಗಿದ್ದಾರೆ.
ಐಶ್ವರ್ಯ
ಸಿಂಧೋಗಿ
ಅವರು
ಅಮ್ಮನ
ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.
ಸಿನಿಮಾ
ಲೋಕದಿಂದ
ನಟಿ
ಐಶ್ವರ್ಯ
ಸಿಂಧೋಗಿ
ಅವರು
ಕಿರುತೆರೆಗೆ
ಎಂಟ್ರಿಕೊಟ್ಟರು.
ಅವರ
ಮೊದಲ
ಧಾರಾವಾಹಿಯೇ
‘ನಾಗಿಣಿ-2’.
ಈ
ಧಾರಾವಾಹಿಯಲ್ಲಿ
ಮಾಯಾಂಗನೆ
ಪಾತ್ರದಲ್ಲಿ
ಕಾಣಿಸಿಕೊಂಡರು.
ವಿಲನ್
ಪಾತ್ರವಾದರೂ
ಜನ
ಐಶ್ವರ್ಯ
ಅವರು
ನಟನೆಯನ್ನು
ಮೆಚ್ಚಿಕೊಂಡರು.

ಅಥಿತಿ
ಪಾತ್ರದಲ್ಲಿ
ನಟಿಸುವುದಕ್ಕಾಗಿ
ಬಂದ
ಮಾಯಾಂಗನೆ
ಅವರು
ಜನ
ಮೆಚ್ಚಿಕೊಂಡ
ಕಾರಣ
ಧಾರಾವಾಹಿಯಲ್ಲಿ
ಮುಂದುವರೆಯಲಾಯ್ತು.
ಐಶ್ವರ್ಯ
ಅವರು
ಹೆಸರಿಗೆ
ತಕ್ಕಂತೆ
ಸೌಂದರ್ಯದ
ಐಶ್ವರ್ಯವನ್ನೇ
ಹೊದ್ದುಕೊಂಡಿದ್ದಾರೆ.
ಮುದ್ದಾಗಿ
ಕಾಣುವ
ಈ
ಚೆಲುವೆಗೆ
ಫಿದಾ
ಆಗದ
ಅಭಿಮಾನಿಗಳಿಲ್ಲ.
‘ನಾಗಿಣಿ’
ಧಾರಾವಾಹಿ
ಮುಗಿದ
ಮೇಲೆ
ಐಶ್ವರ್ಯ
ಅವರು
ಸ್ಟಾರ್
ಸುವರ್ಣದಲ್ಲಿ
ಮೂಡಿ
ಬರುತ್ತಿರುವ
‘ನಮ್ಮ
ಲಚ್ಚಿ’
ಧಾರಾವಾಹಿಯಲ್ಲೂ
ವಿಲನ್
ಪಾತ್ರಕ್ಕೆ
ಬಣ್ಣ
ಹಚ್ಚಿದ್ದಾರೆ.
Lakshmi
Baramma:
ಕಾವೇರಿ
ಬದಲಾಗಲ್ಲ..
ವೈಷ್ಣವ್
ಕಾಯಲ್ಲ..
ಲಕ್ಷ್ಮೀ
ಬದುಕು
ಬದಲಾಗುತ್ತಾ?
ಸದಾ
ಹೊಸ
ಜಾಗಕ್ಕೆ
ತೆರಳುವ
ನಟಿ
ಇನ್ನು
ನಟಿ
ನಮ್ರತಾ
ಗೌಡ
ಬಾಲ
ನಟಿಯಾಗಿ
ಕಿರುತೆರೆಗೆ
ಎಂಟ್ರಿ
ಕೊಟ್ಟು,
ಬಳಿಕ
‘ಪುಟ್ಟಗೌರಿ
ಮದುವೆ’
ಧಾರಾವಾಹಿಯಲ್ಲಿ
ಕಾಣಿಸಿಕೊಂಡಿದ್ದರು.
ಬಳಿಕ
‘ನಾಗಿಣಿ’
ಧಾರಾವಾಹಿಗೆ
ಬಣ್ಣ
ಹಚ್ಚಿದರು.
ಸದ್ಯ
ಬಿಡುವಾಗಿರುವ
ನಮ್ರತಾ
ಟ್ರಿಪ್
ಮೇಲೆ
ಟ್ರಿಪ್
ಹೋಗುತ್ತಿದ್ದಾರೆ.
ನಮ್ರತಾ
ಅವರು
ಆಗಾಗ
ಪ್ರವಾಸ
ಕೈಗೊಳ್ಳುತ್ತಿರುತ್ತಾರೆ.
ನಮ್ರತಾ
ಗೌಡ
ಅವರಿಗೆ
ಪ್ರವಾಸ
ಹೋಗುವುದು,
ಹೊಸ
ಹೊಸ
ಜಾಗವನ್ನು
ನೋಡುವುದು
ಎಂದರೆ
ಬಹಳ
ಇಷ್ಟವಂತೆ.
ಹಾಗಾಗಿ
ಅವರು
ಆಗಾಗ
ಟ್ರಿಪ್‌ಗೆ
ಹೋಗುತ್ತಿರುತ್ತಾರೆ.
ಎಲ್ಲಿಗೆ
ಹೋಗಿದ್ದೆ
ಎಂಬ
ಬಗ್ಗೆ
ವೀಡಿಯೋ
ಕೂಡ
ಮಾಡಿ
ಯೂಟ್ಯೂಬ್‌ನಲ್ಲಿ
ಅಪ್
ಲೋಡ್
ಮಾಡುತ್ತಿರುತ್ತಾರೆ.

ಸ್ಟೈಲಿಷ್
ದೇವತೆಗಳಾದ
ಬೆಡಗಿಯರು
‘ನಾಗಿಣಿ’
ಧಾರಾವಾಹಿ
ಮೂಲಕ
ನಟಿ
ನಮ್ರತಾ
ಗೌಡ
ಹಾಗೂ
ಐಶ್ವರ್ಯ
ಸಿಂಧೋಗಿ
ಅವರು
ಒಟ್ಟಿಗೆ
ನಟಿಸಿದ್ದರು,
ಇದೀಗ
ಈಗ
ಬಾಲಿ
ಟ್ರಿಪ್
ಎಂಜಾಯ್
ಮಾಡುತ್ತಿದ್ದಾರೆ.
ಇಬ್ಬರೂ
ಒಟ್ಟಿಗೆ
ಬಾಲಿಗೆ
ಹಾರಿದ್ದು,
ಅಲ್ಲಿ
ನಾಗಿಣಿ
ದೇವತೆಗಳಿಗಿಂತಲೂ
ಸುಂದರವಾಗಿ
ಮಿಂಚುತ್ತಿದ್ದಾರೆ.
ನಾಗಿಣಿ
ಧಾರಾವಾಹಿಯಲ್ಲಿ
ತೆಳ್ಳನೆಯ
ಮಿರ
ಮಿರನೇ
ಮಿಂಚುವ
ಬಟ್ಟೆಗಳಿಂದ
ಕಂಗೊಳಿಸುತ್ತಿದ್ದ
ಈ
ಬೆಡಗಿಯರು,
ಈಗ
ಬಾಲಿಯಲ್ಲಿ
ತುಂಡು
ಬಟ್ಟೆ
ಧರಿಸಿ
ಇನ್ನಷ್ಟು
ಸುಂದರವಾಗಿ
ಕಾಣಿಸುತ್ತಿದ್ದಾರೆ.
ಬಾಲಿ
ಟ್ರಿಪ್‌ನಲ್ಲಿನ
ಫೋಟೋಗಳನ್ನು
ನಟಿಯರಿಬ್ಬರೂ
ಸೋಶಿಯಲ್
ಮೀಡಿಯಾದಲ್ಲಿ
ಹಂಚಿಕೊಂಡಿದ್ದಾರೆ.
ಫೋಟೋಗಳನ್ನು
ನೋಡಿದ
ಅಭಿಮಾನಿಗಳು
ಫುಲ್
ಫಿದಾ
ಆಗಿದ್ದಾರೆ.
Puttakkana
Makkalu:
ಕಂಠಿ
ಕೈಗೆ
ಬೇಡಿ
ಹಾಕಿಸಿದ
ಸ್ನೇಹಾ;
ಕಂಠಿ
ಜೊತೆ
ಸ್ನೇಹಾನಾ
ಕಳುಹಿಸುವ
ಪುಟ್ಟಕ್ಕನ
ಪ್ಲಾನ್
ವರ್ಕ್
ಆಗುತ್ತಾ?
ದೇವಲೋಕದಿಂದ
ಧರೆಗಿಳಿದ
ರಂಭೆ-ಊರ್ವಶಿ
ಅಭಿಮಾನಿಗಳು
ಕಮೆಂಟ್
ಮಾಡಿದ್ದು,
ಇಬ್ಬರಿಗೂ
ಲುಕಿಂಗ್
ಗುಡ್,
ಬ್ಯೂಟಿಫುಲ್,
ಸೂಪರ್,
ವಾವ್
ಎಂದೆಲ್ಲಾ
ಕಮೆಂಟ್
ಮಾಡುತ್ತಿದ್ದಾರೆ.
ಜೊತೆಗೆ
ಹಾರ್ಟ್,
ಕಿಸ್
ಸಿಂಬಲ್‌ಗಳನ್ನು
ಕೂಡ
ಹಾಕುತ್ತಿದ್ದಾರೆ.
ಇದರೊಂದಿಗೆ
ಐಶ್ವರ್ಯ
ಸಿಂಧೋಗಿ
ಅವರಿಗೆ
ನಿಮ್ಮ
ತಾಯಿ
ಕೊಟ್ಟಿರುವ
ಸೂಪರ್
ಗಿಫ್ಟ್
ಎಂದು
ಐಶ್ವರ್ಯ
ಅವರ
ಅಂದವನ್ನು
ಹೊಗಳಿದ್ದರೆ,
ಇತ್ತ
ನಮ್ರತಾ
ಅವರಿಗೆ
ಗೊಂಬೆ
ಎಂದು
ಹೇಳಿದ್ದಾರೆ.
ಬಾಲಿಯಲ್ಲಿ
ಮೋಜು
ಮಸ್ತಿ
ನಮ್ರತಾ
ಅವರ
ಫೋಟೋಗಳನ್ನು
ನೋಡಿ
ದೇವಲೋಕಕ್ಕೆ
ಹಾರುತ್ತಿದ್ದೀರಾ
ಎಂದು
ಕೂಡ
ಪ್ರಶ್ನೆ
ಮಾಡಿದ್ದಾರೆ.
ಒಟ್ನಲ್ಲಿ
ಇಬ್ಬರೂ
ನಾಗದೇವತೆಯಾಗಿ
ಕಿರುತೆರೆಯಲ್ಲಿ
ಮಿಂಚಿ
ಈಗ
ಬಾಲಿಯಲ್ಲಿ
ಮಾಡ್ರನ್
ಯುಗದ
ಸ್ಟೈಲಿಶ್
ದೇವತೆಗಳಂತೆ
ಬಾಲಿಯಲ್ಲಿ
ಕಂಗೊಳಿಸುತ್ತಿದ್ದಾರೆ.
English summary
Aishwarya Shindogi and Namratha gowda, posts stunning vacation pics from Bali.
Saturday, July 8, 2023, 16:47
Story first published: Saturday, July 8, 2023, 16:47 [IST]