ಬರೋಬ್ಬರಿ 60 ವರ್ಷಗಳ ಬಳಿಕ ಪಾಕಿಸ್ತಾನ ಪ್ರಯಾಣಿಸಿದ ಭಾರತ ಟೆನಿಸ್ ತಂಡ, ರೋಚಕ ಟೂರ್ನಿಗೆ ಆತಿಥ್ಯ-tennis news pakistan to host indian tennis team for first time in 60 years for davis cup ind vs pak jra ,ಕ್ರೀಡೆ ಸುದ್ದಿ

76 ವರ್ಷಗಳ ಹಿಂದೆ ಭಾರತ ಮತ್ತು ಪಾಕಿಸ್ತಾನ ವಿಭಜನೆಗೊಂಡ ನಂತರ, ಕ್ರೀಡಾ ಕ್ಷೇತ್ರಕ್ಕೂ ಅಡ್ಡಿಯಾಯ್ತು. ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಸಂಬಂಧ ಹದೆಗೆಡುವುದು ಮಾತ್ರವಲ್ಲದೆ, ಕ್ರಿಕೆಟ್, ಹಾಕಿ ಸೇರಿದಂತೆ ಇತರ ಪಂದ್ಯಗಳ ಆತಿಥ್ಯಕ್ಕೂ ಅಡ್ಡಿಯಾಯ್ತು. ಕಾಶ್ಮೀರ ವಿವಾದದ ಬಳಿಕ ಬಹುರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉಭಯ ರಾಷ್ಟ್ರಗಳಿ ಭಾಗವಹಿಸಿದರೂ, ತಮ್ಮದೇ ನೆಲದಲ್ಲಿ ಮತ್ತೊಂದು ರಾಷ್ಟ್ರದ ಪಂದ್ಯಗಳ ಆತಿಥ್ಯ ಅಪರೂಪವಾಗಿದೆ.

Source link